ಜನವರಿ 14 ಭಾನುವಾರ ಇಂದಿನಿಂದ 7 ದಿನಗಳವರೆಗೂ 6 ರಾಶಿಯವರಿಗೆ ಮಹಾರಾಜಯೋಗ ಗುರುಬಲ ಗಣೇಶನ ಕೃಪೆಯಿಂದ ಬಾರಿ ಅದೃಷ್ಟ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇಂದು ಜನವರಿ ಹದಿನಾಲ್ಕ ನೇ ತಾರೀಖು ಬಹಳ ಭಯಂಕರ ವಾಗಿರುವಂತಹ ಭಾನುವಾರ ದಿನಿಂದ ಮುಂದಿನ ಏಳು ದಿನಗಳ ವರೆಗೂ ಕೂಡ ಈ ಕೆಲವೊಂದು ರಾಶಿಯವರಿಗೆ ಅದೃಷ್ಟದ ಸಮಯ ಪ್ರಾಪ್ತಿಯಾಗುತ್ತಿದೆ. ಅಷ್ಟೇ ಅಲ್ಲದೆ ಇವರು ಭರ್ಜರಿ ಆಗಿರುವಂತಹ ಮಹಾರಾಜ ಯೋಗ ವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಇವರಿಗೆ ಇರುವಂತಹ ಎಲ್ಲಾ ರೀತಿಯ ಸಮಸ್ಯೆಗಳಿಂದ ಮುಕ್ತಿ ಯನ್ನು ಪಡೆದುಕೊಳ್ಳುತ್ತಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂಬುದ … Read more

ಇಂದಿನಿಂದ ಮುಂದಿನ 2 ವರ್ಷದಲ್ಲಿ 7 ರಾಶಿಯವರು ಕೋಟ್ಯಾಧಿಪತಿಗಳು ಗಜಕೇಸರಿ ಯೋಗ, ಅದೃಷ್ಟ ಝಣ ಝಣ ಕಾಂಚಾಣ!

ಎಲ್ಲರಿಗೂ ನಮಸ್ಕಾರ ಇಂದಿನಿಂದ ಮುಂದಿನ 2 ವರ್ಷ ದಲ್ಲಿ ಏಳು ರಾಶಿಯವರು ಕೋಟ್ಯಧಿಪತಿ ಗಳು, ಗಜಕೇಸರಿ ಯೋಗ ಮಹಾ ದೃಷ್ಟ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಇಂದು ನೀವು ನಿಮ್ಮ ಕುಟುಂಬದ ಐಷಾರಾಮಿ ವಾತಾವರಣ ವನ್ನು ಆನಂದಿಸುವಿರಿ. ಇಂದು ನೀವು ಕೆಲವು ಪೂರ್ವಜರ ಆಸ್ತಿಯಿಂದ ಹಣ ವನ್ನು ಪಡೆಯ ಬಹುದು. ಇದರಿಂದ ತೃಪ್ತಿಯೂ ಸಿಗುತ್ತದೆ.ಕೆಲವು ಅತಿಥಿಗಳು ರಾತ್ರಿಯ ಲ್ಲಿ ನಿಮ್ಮ ಮನೆಗೆ ಬರುವುದರಿಂದ ಖರ್ಚು ಹೆಚ್ಚಾಗ ಬಹುದು. ಆದರೆ … Read more

ಮಧುಮೆಹಿಗಳಿಗೆ ಈ ಸೇಬು ಹಣ್ಣು ಇಂದು ವರದಾನ ವಿದ್ದಂತೆ!

ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಇಂದು ವಿಶ್ವವ್ಯಾಪಿ ಬಹುತೇಕರಿಗೆ ಬಂದಾಗಿದೆ. ಸಾಕಷ್ಟು ಜನರು ತಮ್ಮ ಜಡ ಜೀವನ ಶೈಲಿಯಿಂದ ಇದನ್ನು ತಂದು ಕೊಂಡಿದ್ದಾರೆ. ಇನ್ನು ಕೆಲವರಿಗೆ ಅನುವಂಶೀಯವಾಗಿ ವರವಾಗಿದೆ. ಅದೇನೇ ಇರಲಿ ಸಕ್ಕರೆ ಕಾಯಿಲೆ ಬಂದ ನಂತರ ಜೀವನದ ರೂಪರೇಷೆ ಸಂಪೂರ್ಣವಾಗಿ ಬದಲಾಗುತ್ತದೆ. ಬಹಳ ಚಿಕ್ಕ ವಯಸ್ಸಿಗೆ ಇಂತಹ ಕಾಯಿಲೆಗಳಿಗೆ ಗುರಿಯಾಗುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಎನಿಸುತ್ತದೆ. ಸಕ್ಕರೆ ಕಾಯಿಲೆ ಬಂದ ನಂತರ ದಲ್ಲಿ ಯಾವುದನ್ನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂದು ತಿಳಿದು ಕೊಳ್ಳುವುದು ಬಹಳ ಮುಖ್ಯ. ಸೇಬು … Read more

ಈ ರೀತಿಯ ಮೀನು ಮನೆಯಲ್ಲಿ ಸಾಕಿ ಚಮತ್ಕಾರ ನೋಡಿ! ಫಿಶ್ ಅಕ್ವೆರಿಯ್ ಈ ದಿಕ್ಕಿನಲ್ಲಿಟ್ಟು ಅಷ್ಟ ಐಶ್ವರ್ಯ ಲಭಿಸುತ್ತದೆ!

ದೊಡ್ಡ ದೊಡ್ಡ ಶ್ರೀಮಂತರ ಮನೆಯಲ್ಲಿ ಅಕ್ವೇರಿಯಂಗಳನ್ನ ನಾವು ನೋಡಿರ್ತೀವಿ. ಮನೆಗೆ ಡಿಫ್ರೆಂಟ್ ಆದ ಲುಕ್ ಕೊಡೊದಲ್ದೆ, ಅದೃಷ್ಟ ಕೊಡುವ ಮೀನುಗಳು ಕೂಡ ಅದ್ರಲ್ಲಿರುತ್ತದೆ. ಯಾಕಂದ್ರೆ, ಕೆಲ ಬಣ್ಣದ ಮೀನುಗಳು ಅದೃಷ್ಟದ ಮೀನುಗಳಾಗಿರುತ್ತದೆ. ಇವತ್ತು ನಾವು ಅಕ್ವೇರಿಯಂ ಇಡೋದು ಲಾಭಾನೋ ನಷ್ಟಾನೋ..? ಯಾವ ಮೀನು ಸಾಕಿದ್ರೆ ಉತ್ತಮ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ತಿಳಿಸಿಕೊಡಲಿದ್ದೇವೆ. ಅಕ್ವೇರಿಯಂ ಬರೀ ಚಂದಕ್ಕೆ ಇಡುವುದಲ್ಲ. ಅಕ್ವೇರಿಯಂ ಇಡುವುದರಿಂದ ಮನೆಯ ಅಭಿವೃದ್ಧಿಯಾಗುತ್ತದೆ. ಆದ್ರೆ ಆ ಮೀನನ್ನ ಸಾಕುವ ರೀತಿ ಸರಿಯಾಗಿರಬೇಕು. ಅಕ್ವೇರಿಯಂ ಅನ್ನ ಯಾವಾಗಲೂ … Read more

ನಿನ್ನೆ ಅಮಾವಾಸ್ಯೆ ಮುಗಿದಿದೆ ಇಂದು ಜನವರಿ 12 ಶುಕ್ರವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ನಿನ್ನೆ ಭಯಂಕರ ವಾಗಿರುವಂತಹ ಅಮಾವಾಸ್ಯೆ ಮುಗಿದಿದೆ ಇಂದು ಶುಕ್ರವಾರ ಜನವರಿ 12 ನೇ ತಾರೀಖು ಕೆಲವೊಂದು ರಾಶಿಯವರಿಗೆ ಸಂಪೂರ್ಣ ವಾಗಿ ದುಡ್ಡಿನ ಸುರಿಮಳೆ ಸುರಿಯುವ ಸಾಧ್ಯತೆ ಇದೆ. ಇವರ ಕಷ್ಟ ಗಳು ದೂರ ವಾಗುತ್ತದೆ. ನೀವು ಇನ್ನು ಮುಂದೆ ಮಾಡುವ ಎಲ್ಲ ರೀತಿಯ ಕೆಲಸ ದಲ್ಲೂ ವ್ಯಾಪಾರ ದಲ್ಲೂ ಅಧಿಕ ವಾದ ಲಾಭ ವನ್ನು ಪಡೆದುಕೊಳ್ಳುತ್ತಾರೆ. ಇವರಿಗೆ ತಾಯಿ ಚಾಮುಂಡೇಶ್ವರಿಯ ನೇರ ವಾದ ದಿವ್ಯ ದೃಷ್ಟಿ ಬೀಳು ತ್ತಿರುವುದರಿಂದ ಎಲ್ಲ ರೀತಿಯಿಂದಲೂ ಶುಭ … Read more

ಮನೆದೇವ್ರ ಪೂಜೆ ಮಾಡಿಸುವಾಗ ಇದನ್ನ ಮಾಡಿಸಿದ್ರೆ ಶ್ರೀಮಂತರಾಗ್ತೀರ!

ಮನೆ ದೇವರ ಪೂಜೆ ಮಾಡಿಸುವುದಕ್ಕೆ ಹೋಗುವಾಗ ಈ ಚಿಕ್ಕ ಉಪಾಯ ಮಾಡಿ. ಕುಲದೇವರು ಸ್ವತಃ ನಿಮ್ಮ ಜೊತೆ ಬಂದು ನಿಮ್ಮ ಮನೆಯಲ್ಲಿ ವಾಸವಿದ್ದು ಅರೋಗ್ಯ ಸಂಪತ್ತು ಕರುಣಿಸುತ್ತಾರೆ. ಹಿಂದೂ ಧರ್ಮ ಸಂಸ್ಕೃತಿ ಪ್ರಕಾರ ಪ್ರತಿಯೊಬ್ಬರ ಮನೆಯಲ್ಲೂ ಮನೆ ದೇವರು ಕುಲ ದೇವರು ಇದ್ದೆ ಇರುತ್ತಾರೆ. ವರ್ಷಕ್ಕೆ ಒಮ್ಮೆ ಯಾದರು ಕುಲ ದೇವರ ಸ್ಥಾನಕ್ಕೆ ಹೋಗೀ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಇದ್ರಿಂದ ಮನೆಯಲ್ಲಿ ಒಳ್ಳೆಯದೇ ಆಗುತ್ತದೆ. ದೇವಸ್ಥಾನ ಮುಂದೆ ಇರುವ ತೆಂಗಿನಕಾಯಿ ಅಂಗಡಿ ಅಥವಾ ಲಡ್ಡು ಅಂಗಡಿಯಲ್ಲಿ ಅವುಗಳನ್ನು … Read more

ಈ ಎಣ್ಣೆ ಇದ್ದರೆ ಸಾಕು! ಮಂಡಿ ನೋವು/ ಕೆಟ್ಟ ಕೊಲೆಸ್ಟ್ರೇಲ್ ಮಾಯ! ಸಾಸಿವೆ ಎಣ್ಣೆ ಲಾಭಗಳು!

ಎಷ್ಟೇ ದಿನದಿಂದ ನಿಮಗೆ ಮಂಡಿ ನೋವು ಇರಲಿ ಈ ಮದ್ದನ್ನು ಒಂದು ಸರಿ ಹಾಕಿದರೆ ಸಾಕು ನಿಮ್ಮ ಮಂಡಿ ನೋವು ಬೇಗನೆ ಕಡಿಮೆ ಆಗುತ್ತದೆ. ಕೆಲವರು ತುಂಬಾ ದಿನದಿಂದ ಮಂಡಿ ನೋವಿನಿಂದ ಬಳಲುತ್ತಿರುತ್ತಾರೆ. ಇನ್ನು ಕೆಲವರಿಗೆ ಚಳಿಗಾಲ ಮಳೆಗಾಲದಲ್ಲಿ ಮಂಡಿ ನೋವು ಶುರು ಆಗುತ್ತದೆ. ಈ ಒಂದು ಮನೆಮದ್ದನ್ನು ಅಪ್ಲೈ ಮಾಡಿ ನೋಡಿ ಎಷ್ಟು ಬೇಗನೆ ಈ ಎಣ್ಣೆಯಿಂದ ರಿಲೀಫ್ ಸಿಗತ್ತೆ.ಈ ಮನೆಮದ್ದು ಮಾಡುವುದಕ್ಕೆ ಮೊದಲು ಬೇಕಾಗಿರೋದು ಸಾಸಿವೆ. ಇದನ್ನು ಅಡುಗೆ ಮಾಡುವಾಗ ಹೊಗ್ಗರಣೆಗೆ ಬಳಸುತ್ತೇವೆ. ಇದು … Read more

ಜನವರಿ 11 ಶಕ್ತಿಶಾಲಿ ಅಮವಾಸೆ 5ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗುರುರಾಯರ ಕೃಪೆಯಿಂದ

ಎಲ್ಲರಿಗೂ ನಮಸ್ಕಾರ ಜನವರಿ ಹನ್ನೊಂದ ನೇ ತಾರೀಖು ಬಹಳ ಭಯಂಕರ ವಾಗಿರುವಂತಹ ಶಕ್ತಿಶಾಲಿಯಾಗಿರುವಂತಹ ಅಮವಾಸ್ಯೆ ಇರುವುದರಿಂದ ನೀವು ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣ ವಾಗಿ ಕೃಪಾಕಟಾಕ್ಷದ ಫಲ ವಾಗಿ ಬದಲಾಗುತ್ತಾ ಹೋಗುತ್ತದೆ. ದೇವರುಗಳ ಆಶೀರ್ವಾದ ದಿಂದ ಈ ರಾಶಿಯವರು ಮಾಡುವ ಎಲ್ಲ ರೀತಿಯ ಕೆಲಸ ಕಾರ್ಯ ದಲ್ಲೂ ಕೂಡ ಮನ್ನಣೆ ಯನ್ನ ಪಡೆದುಕೊಳ್ಳುತ್ತಾರೆ. ಯಶಸ್ಸ ನ್ನ ಕಾಣ ಲು ಸಾಧ್ಯವಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಜನವರಿ ಹನ್ನೊಂದ ನೇ ತಾರೀಖು ಶಕ್ತಿಶಾಲಿ ಅಮವಾಸ್ಯೆ ಯಿಂದ ಯಾವೆಲ್ಲಾ ರೀತಿಯ … Read more

ಮಧುಮೇಹ ಮತ್ತು ಬಿಪಿ ಸಮಸ್ಸೆಗೆ ಶಾಶ್ವತ ಪರಿಹಾರ!

ಮನೆಯಲ್ಲಿ ಉಪ್ಪಿನಕಾಯಿ ತಯಾರಿಸುವ ವೇಳೆ, ಹಾಗೂ ಬೇಳೆಸಾರು ಮಾಡುವಾಗ ನಮಗೆ ಇಂಗಿನ ನೆನಪಾಗುತ್ತದೆ! ಅದು ಬಿಟ್ಟರೆ ಕೆಲವೊಮ್ಮೆ ಅನಾರೋಗ್ಯ ಆಹಾರಗಳ ಸೇವನೆಯಿಂದ ಗ್ಯಾಸ್ಟ್ರಿಕ್, ಅಸಿಡಿಟಿಯಂತಹ ಸಮಸ್ಯೆಗಳು ಉಂಟಾದಾಗ, ನಮ್ಮ ದೈನಂದಿನ ಆಹಾರ ಪದಾರ್ಥಗಳಲ್ಲಿ ಇಂಗನ್ನು ಬಳಸುತ್ತೇವೆ.. ಯಾಕೆಂದ್ರೆ ಇದರಲ್ಲಿರುವ ಆರೋಗ್ಯಕಾರಿ ಗುಣಲಕ್ಷಣಗಳು ಇಂತಹ ಅನಾರೋಗ್ಯಕಾರಿ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡುತ್ತೇವೆ. ಆಮೇಲೆ ಇದರ ಬಳಕೆಯನ್ನು ಮರೆತೇ ಬಿಡುತ್ತೇವೆ! ಆದರೆ ನಿಮಗೆ ಈ ವಿಷ್ಯಗಳು ನಿಮಗೆ, ಗೊತ್ತಿರಲಿ, ಚಿಟಿಕೆಯಷ್ಟು ಇಂಗನ್ನು ಪ್ರತಿನಿತ್ಯ, ನಿಮ್ಮ ದೈನಂದಿನ ಆಹಾರಕ್ಕೆ ಸೇರ್ಪಡೆ ಮಾಡುತ್ತಾ … Read more

ಕನಕಧಾರಸ್ತೋತ್ರ ಅಮಾವಾಸ್ಯೆ ದಿನ ಈ ಸಮಯದಲ್ಲಿಓದಬೇಡಿ ಸಂಕಲ್ಪ ಸಹಿತ ಕನಕಧಾರಸ್ತೋತ್ರ ಓದುವ ವಿಧಾನ!

ಮನೆಯಲ್ಲಿ ಇರುವ ಸಮಸ್ಸೆಗಳನ್ನು ತುಂಬಾ ಬೇಗ ನಿವಾರಣೆ ಮಾಡಬೇಕು ಎಂದರೆ ಕೆಲವರು ಸಂಕಲ್ಪ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಅಮಾವಾಸ್ಯೆ ದಿನ ಶುರು ಮಾಡಿದರೆ ತುಂಬಾ ಒಳ್ಳೆಯದು. ಸಂಕಲ್ಪ ಮಾಡಿಕೊಂಡು ವ್ರತದ ರೀತಿ 48 ದಿನ ಒಂದು ಮಂಡಲದ ರೀತಿ ಕನಕಧಾರಸ್ತೋತ್ರ ವನ್ನು ಪಟನೆ ಮಾಡಬೇಕು ಅಥವಾ ಸಂಕಲ್ಪ ಮಾಡದೇ ಪ್ರತಿ ದಿನ ಪೂಜೆ ಮಾಡಿದ ನಂತರ ಕನಕಧಾರಸ್ತೋತ್ರ ವನ್ನು ಪಟನೆ ಮಾಡಬಹುದು. ಬೆಳಗ್ಗೆ 4:30 ಯಿಂದ 6:30 ಒಳಗೆ ಪೂಜೆ ಮಾಡಿ ಕನಕಧಾರಸ್ತೋತ್ರವನ್ನು ಪಟನೆ ಮಾಡಬೇಕು. ಅಥವಾ … Read more