ಬಣ್ಣದ ಬಳೆ ತೊಡುವಾಗ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಿ! ಇಲ್ಲದಿದ್ದರೆ ನಿಮ್ಮ ಕೈಯಲ್ಲಿ ಬಿಡಿಗಾಸು ನಿಲ್ಲುವುದಿಲ್ಲ!
ಹೆಣ್ಣು ಮಕ್ಕಳು ಈ ಬಣ್ಣದ ಬಳೆಗಳನ್ನು ಯಾವುದೇ ಕಾರಣಕ್ಕೂ ಕೂಡ ಧರಿಸಬಾರದು ಅಕಸ್ಮಾತ್ ಆಗಿ ಗೊತ್ತೋ ಗೊತ್ತಿಲ್ಲದೆಯೋ ಈ ಮೂರು ಬಣ್ಣದ ಬಳೆಗಳನ್ನು ನೀವು ಧರಿಸಿದ್ದೆ ಆದರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎನ್ನುವುದು ಇರುವುದಿಲ್ಲ ಅಷ್ಟೆ ಅಲ್ಲದೆ ನಿಮ್ಮ ಜೊತೆಯಲ್ಲಿ ಇರುವವರಿಗೆ ಕೂಡ ಏಳಿಗೆ ಎನ್ನುವುದು ಆಗುವುದಿಲ್ಲ ಯಾವುದೇ ಕಲಹಗಳು ಹೆಚ್ಚಾಗುತ್ತದೆ ಮನೆಯ ಯಜಮಾನನಿಗೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಮಾನಸಿಕ ಕಿರಿಕಿರಿಯಿಂದ ಜೀವನದಲ್ಲಿ ಕಷ್ಟಗಳು ಹೆಚ್ಚಾಗುತ್ತದೆ ಈ ಮೂರು ಬಣ್ಣಗಳು ಯಾವುವು ಯಾವ ಬಣ್ಣದ ಬಳೆಗಳನ್ನು … Read more