ನಿಮ್ಮ ಮನೆಗೆ ಈ ಬಣ್ಣ ಇದ್ದರೆ ಒಳಿತು!
ವಾಸ್ತುಶಾಸ್ತ್ರದ ಪ್ರಕಾರ ಮನೆಯ ಯಾವ ಭಾಗದ ಕೋಣೆಗೆ ಯಾವ ಬಣ್ಣ ಸೂಕ್ತವಾಗಿರುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ವಿವರಗಳಿವೆ. ಯಾವ ದಿಕ್ಕು ಹಾಗೂ ಯಾವ ಕೋಣೆ ಎಂಬುದರ ಆಧಾರದಲ್ಲಿ ಯಾವ ಬಣ್ಣ ಇರಬೇಕು ಎಂಬುದರ ವಿವರಣೆ ಇಲ್ಲಿದೆ. ಮೊದಲಿಗೆ ಮನೆಯ ಯಜಮಾನರಾದಂಥವರು ಇರುವಂಥ ಮಾಸ್ಟರ್ ಬೆಡ್ರೂಮ್ ಬಗ್ಗೆ ಹೇಳುವುದಾದರೆ, ಅದು ನೈರುತ್ಯ ಭಾಗದಲ್ಲೇ ಇರಬೇಕು. ಮತ್ತು ಆ ಭಾಗದಲ್ಲಿ ನೀಲಿ ಬಣ್ಣದ ಪೇಂಟ್ ಇರಬೇಕು. ವಿಶ್ರಾಂತಿಗಾಗಿ ಇರುವ ಕೋಣೆಯಲ್ಲಿ ಸಕಾರಾತ್ಮಕವಾದ ವಾತಾವರಣ ಇರಬೇಕು. ಇಲ್ಲಿ ಯಥೇಚ್ಛವಾದ ಬೆಳಕು … Read more