ಅಪರಾಜಿತಾ ಹೂವಿನ ಬಗ್ಗೆ ಈ ವಿಷಯಗಳನ್ನು ತಿಳಿದುಕೊಳ್ಳಿ!
ಅಪರಾಜಿತಾ ಹೂವು ಅಥವಾ ನೀಲಿ ಹೂವು ಅಥವಾ ಶಂಖ ಪುಷ್ಪ ಪವಿತ್ರ ಹೂವಾಗಿದ್ದು, ದೈನಂದಿನ ಪೂಜಾ ವಿಧಿಗಳಲ್ಲಿ ಬಳಸಲಾಗುತ್ತದೆ. ಈ ಹೂವನ್ನು ದುರ್ಗಾ ದೇವಿಯ ಅವತಾರ ಎನ್ನಲಾಗುತ್ತದೆ. ಹೂವುಗಳ ಉಪಸ್ಥಿತಿಯು ಪ್ರತಿ ಸಂದರ್ಭವನ್ನು ಇನ್ನಷ್ಟು ವಿಶೇಷಗೊಳಿಸುತ್ತದೆ. ಪೂಜೆ ಇರಲಿ, ಶುಭಕಾರ್ಯವಿರಲಿ- ಎಲ್ಲಕ್ಕೂ ಹೂವುಗಳು ಬೇಕೇ ಬೇಕು. ಹೂವುಗಳು ಈ ಲೋಕದ ಸೌಂದರ್ಯವನ್ನು ವರ್ಧಿಸುತ್ತವೆ. ಬಹಳಷ್ಟು ಹೂವುಗಳು ಧಾರ್ಮಿಕವಾಗಿಯೂ, ಜ್ಯೋತಿಷ್ಯದ ಪ್ರಕಾರವಾಗಿಯೂ ಮಹತ್ವ ಪಡೆದಿವೆ. ಅವುಗಳಲ್ಲಿ ಅಪರಾಜಿತಾ ಹೂವು ಕೂಡಾ ಒಂದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಅಪರಾಜಿತಾ ಹೂವಿನ … Read more