ಸಂಪ್ರದಾಯದ ಪ್ರಕಾರ ಕೂದಲನ್ನು ಯಾವ ದಿನ ಕತ್ತರಿಸಬೇಕು ಮತ್ತು ಯಾವ ದಿನ ಕತ್ತರಿಸಬಾರದು
ನಾವು ಯಾವ ದಿನ ಕೂದಲನ್ನು ಕತ್ತರಿಸಬೇಕು ಮತ್ತು ಯಾವ ದಿನ ನಾವು ಕೂದಲನ್ನು ಕತ್ತರಿಸಬಾರದು ಎಂದು ತಿಳಿದುಕೊಳ್ಳೋಣ.ನಮ್ಮ ಪೂರ್ವಜರು ಹಲವಾರು ಬಾರಿ ತಿಳಿಸುತ್ತಾ ಇರುತ್ತಾರೆ ಸಂಜೆಯ ವೇಳೆಯಲ್ಲಿ ನಾವು ಕೂದಲನ್ನು ಕತ್ತರಿಸಬಾರದು ಮೊದಲನೇದಾಗಿ ನಾವು ಯಾವ ದಿನದಂದು ಕೂದಲನ್ನು ಕತ್ತರಿಸಬಾರದು ಎಂದರೆ ದೊಡ್ಡವರಾಗಲಿ ಅಥವಾ ಚಿಕ್ಕವರಾಗಲಿ ಅವರು ಹುಟ್ಟಿದ ದಿನದಂದು ಯಾವುದೇ ಕಾರಣಕ್ಕೂ ಕೂದಲನ್ನು ಕತ್ತರಿಸಬಾರದು ಮತ್ತು ಹಬ್ಬದ ದಿನಗಳಲ್ಲಿ ಯಾವುದೇ ಕಾರಣಕ್ಕೂ ಕೂದಲನ್ನು ಕತ್ತರಿಸಬಾರದು. ಅಮಾವಾಸ್ಯೆ ಹುಣ್ಣಿಮೆ ದಿನಗಳಂದು ಕೂದಲನ್ನು ಕತ್ತರಿಸಲೇಬಾರದು .ಆದರೆ ಇತ್ತೀಚಿನ ಆಧುನಿಕ … Read more