ಮಲಬದ್ಧತೆ ಸಮಸ್ಸೆ ಇದ್ದವರು ತಿಳಿಯಲೇಬೇಕಾದ ವಿಷಯಗಳಿವು!

Constipation :ಇಂದಿನ ದಿನಗಳಲ್ಲಿ ಬಹಳಷ್ಟು ಜನರು ತಮ್ಮ ಕೆಟ್ಟ ಜೀವನ ಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದ ಮಲಬದ್ಧತೆಯಂತಹ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ಅದರಲ್ಲೂ ಸರಿಯಾಗಿ ನೀರು ಕುಡಿಯದೇ ಇರುವವರಲ್ಲಿ ಹಾಗೂ ನಾರಿನಾಂಶ ಇರುವ ಆಹಾರ ಗಳನ್ನು ಕಡೆಗಣಿಸುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.ಒಂದು ವೇಳ ಈ ಸಮಸ್ಯೆಯನ್ನು ಹಾಗೆಯೇ ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ ಅಜೀರ್ಣ ಸಮಸ್ಯೆಗಳು ಕಂಡುಬಂದು, ಹೊಟ್ಟೆ ನೋವು ಮಾತ್ರವಲ್ಲದೆ ಹೊಟ್ಟೆಗೆ ಸಂಬಂಧ ಪಟ್ಟಂತೆ ಇನ್ನಿತರ ಸಮಸ್ಯೆಗಳು ಎದುರಾಗುತ್ತವೆ. ಬನ್ನಿ ಇಂದಿನ … Read more