Good News: ಅಡುಗೆ ಎಣ್ಣೆ ಬೆಲೆಯಲ್ಲಿ ಮತ್ತೆ ರೂ.10 ರಷ್ಟು ಇಳಿಕೆ ಮಾಡಲು ತೈಲ ಕಂಪನಿಗಳಿಗೆ ಮೋದಿ ಸರ್ಕಾರದ ಸೂಚನೆ

Edible Oil Price Cut News: ದೇಶದಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆಯ ನಡುವೆಯೇ ಒಂದು ಒಳ್ಳೆಯ ಸುದ್ದಿ ಪ್ರಕಟವಾಗಿದೆ. ಗಗನಮುಖಿಯಾಗಿರುವ ಖಾದ್ಯ ತೈಲ ಬೆಲೆಗಳು ಮುಂಬರುವ ವಾರದಲ್ಲಿ ಕಡಿಮೆಯಾಗುವ ನಿರೀಕ್ಷೆಯಿದೆ. ಖಾದ್ಯ ತೈಲ ಬೆಲೆಗೆ ಸಂಬಂಧಿಸಿದಂತೆ ಕಂಪನಿಗಳೊಂದಿಗೆ ಇಂದು ನಡೆದ ಆಹಾರ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ಎರಡು ವಾರಗಳಲ್ಲಿ 10 ರೂಪಾಯಿ ಕಡಿತಗೊಳಿಸುವಂತೆ ತೈಲ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಜಾಗತಿಕ ಬೆಲೆ ಕುಸಿತದ ಮಧ್ಯೆ ಅಡುಗೆ ಎಣ್ಣೆಯ ಚಿಲ್ಲರೆ ಬೆಲೆಯಲ್ಲಿ … Read more

ಹಬ್ಬದ ಸೀಸನ್‌ನಲ್ಲಿ ಸಾರ್ವಜನಿಕರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ಬೆಲೆ ಕಡಿಮೆ ಆಗುವ ನಿರೀಕ್ಷೆ

ನವದೆಹಲಿ: ಆಗಸ್ಟ್ ತಿಂಗಳಲ್ಲಿ ವರಮಹಾಲಕ್ಷ್ಮಿ, ಗೌರಿ-ಗಣೇಶ ಹಬ್ಬ, ರಕ್ಷಾಬಂಧನ ಸೇರಿದಂತೆ ಹಲವು ಹಬ್ಬಗಳಿವೆ. ಹಬ್ಬದ ಸೀಸನ್‌ನಲ್ಲಿ ಸಾರ್ವಜನಿಕರಿಗೆ ಶುಭ ಸುದ್ದಿಯೊಂದು ಸಿಗಲಿದೆ. ಜನ ಸಾಮಾನ್ಯರಿಗೆ ಪರಿಹಾರ ನೀಡಲು ಸರ್ಕಾರ ಯೋಜನೆ ರೂಪಿಸಿದ್ದು ಹಬ್ಬದ ಋತುವಿನಲ್ಲಿ ಅಡುಗೆ ಅನಿಲ ದರವು ಮೊದಲಿಗಿಂತ ಅಗ್ಗವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹಬ್ಬದ ಋತುವಿನಲ್ಲಿ ಬೇಡಿಕೆಯ ಹೊರತಾಗಿಯೂ, ಖಾದ್ಯ ತೈಲವು ಅಗ್ಗವಾಗಬಹುದು. ಇದಕ್ಕಾಗಿ ಸರ್ಕಾರ ಆಮದುದಾರರು, ಉತ್ಪಾದಕರು ಮತ್ತು ಮಾರುಕಟ್ಟೆ ಕಂಪನಿಗಳ ಸಭೆ ಕರೆದಿದೆ. ಗುರುವಾರ ಅಂದರೆ ಆಗಸ್ಟ್ 4ರಂದು ಈ ನಿಟ್ಟಿನಲ್ಲಿ ಆಹಾರ … Read more