ಮನೆ ಶಾಂತಿಯಿಂದ ಇರಬೇಕಾದರೆ ಈ ನಿಯಮ ಪಾಲಿಸಿ.
Follow this rule if you want the house to be peaceful. ನಮಸ್ಕಾರ ಸ್ನೇಹಿತರೇ, ಮನೆಯಲ್ಲಿ ಕೆಲವು ವಸ್ತುಗಳಿದ್ದರೆ, ಧನಲಾಭ ಪ್ರಾಪ್ತಿಯಾಗುತ್ತದೆ ಇನ್ನು ಕೆಲವು ದುರಾದೃಷ್ಟಕ್ಕೆ ಕಾರಣವಾಗುತ್ತದೆ ಅಂತಹ ವಸ್ತುಗಳನ್ನು ತಿಳಿಸುತ್ತೇವೆ ನೋಡಿ ಹಣ ಯಾರಿಗೆ ಬೇಡ ಹೇಳಿ ಹಣವೊಂದಿದ್ದರೆ ಹೆಣವು ಕೂಡ ಬಾಯ್ ಬಿಡುತ್ತೆ ಅನ್ನುವ ಗಾದೆ ಮಾತಿದೆ ಹಾಗಾಗಿ ಜೀವನದಲ್ಲಿ ಏನಿಲ್ಲದಿದ್ದರೂ ಹಣವೊಂದಿದ್ದರೆ ಸಾಕು ಎನ್ನುತ್ತಾರೆ ಹಿರಿಯರು ಮನೆಯಲ್ಲಿ ಎಷ್ಟೇ ಪರಿಶ್ರಮಪಟ್ಟರು ಹಣ ಸಂಪಾದನೆ ಮಾಡುವುದಕ್ಕೆ ಆಗುವುದಿಲ್ಲ ವಾಸ್ತು ಪ್ರಕಾರ ಹೇಳುವುದಾದರೆ … Read more