ಏನೇ ಮಾಡಿದ್ರು ಮಕ್ಕಳ ಶೀತ ಕಡಿಮೆ ಆಗ್ತಿಲ್ವ?ಈ ಸುಲಭದ ಮನೆಮದ್ದು ಟ್ರೈ ಮಾಡಿ!
ಚಳಿಗಾಲದಲ್ಲಿ ಹವಾಮಾನ ಬದಲಾವಣೆಯಿಂದಾಗಿ ಮಕ್ಕಳಲ್ಲಿ ಶೀತ, ಕೆಮ್ಮು ಹಾಗೂ ಜ್ವರ ಕಾಣಿಸಿ ಕೊಳ್ಳುವುದು ಸಹಜ. ಹೀಗಾಗಿ ಚಳಿಗಾಲದಲ್ಲಿ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಶೀತ, ನಗೆಡಿ ಹಾಗೂ ಕೆಮ್ಮು ಕಾಣಿಸಿಕೊಂಡಾಗ ಪೋಷಕರಲ್ಲಿ ಚಿಂತೆ ಮೂಡುವುದು ಸಹಜ. ಇದಕ್ಕಾಗಿ ಚಿಂತೆ ಮಾಡದೆ ಕೆಲವೊಂದು ಮನೆಮದ್ದುಗಳನ್ನು ಪ್ರಯೋಗಿಸಿದರೆ ಅದರಿಂದ ಶೀತ, ನೆಗಡಿ ಹಾಗೂ ಕೆಮ್ಮು ನಿವಾರಣೆ ಆಗುವುದು. ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆ–ಮಕ್ಕಳಲ್ಲಿ ಕಾಣಿಸಿಕೊಳ್ಳುವ ಶೀತ, ಕೆಮ್ಮು ಹಾಗೂ ನೆಗಡಿ ಸಮಸ್ಯೆ ನಿವಾರಣೆ ಮಾಡಲು ಯಾವ ರೀತಿಯ ಕ್ರಮ … Read more