ಚಹಾ ಕಾಫಿ ಬದಲು ದಿನಾಲು ಒಂದು ಗ್ಲಾಸ್ ಆಪಲ್ ಜ್ಯೂಸ್ ಕುಡಿಯಿರಿ!

ಸೇಬನ್ನು ಹಾಗೆ ತಿನ್ನಬಹುದು ಅಥವಾ ಇದನ್ನು ಬೇರೆ ಬೇರೆ ರೀತಿಯಲ್ಲಿ ಬಳಸಿಕೊಂಡು ಸೇವಿಸಬಹುದು. ಇದರಲ್ಲಿ ಮುಖ್ಯವಾಗಿ ಸೇಬನ್ನು ಜ್ಯೂಸ್ ಮಾಡಿಕೊಂಡು ಕುಡಿದರೆ ಅದರಿಂದ ಅತ್ಯಧಿಕ ಲಾಭಗಳು ದೇಹಕ್ಕೆ ಲಭ್ಯವಾಗುವುದು. ಆದರೆ ಇದನ್ನು ಸಕ್ಕರೆ ಹಾಕದೆ ಕುಡಿಯಬೇಕು. ಸಕ್ಕರೆ ಹಾಕದೆ ತಯಾರಿಸುವ ಸೇಬಿನ ಜ್ಯೂಸ್ ಅದ್ಭುತವಾಗಿ ನಮ್ಮ ದೇಹಕ್ಕೆ ನೆರವಾಗುವುದು. ಇಂತಹ ಯಾವ ಲಾಭಗಳು ನಮ್ಮ ಆರೋಗ್ಯಕ್ಕೆ ಸಿಗುತ್ತದೆ ಎಂದು ನೀವು ಯೋಚಿಸುತ್ತಿದ್ದರೆ ತಕ್ಷಣವೇ ಈ ಲೇಖನ ಓದಿ ಮುಗಿಸಿ…. ಕಾಂತಿಯುತ ತ್ವಚೆಗೆ ಸೇಬಿನ ಜ್ಯೂಸ್ ಚರ್ಮಕ್ಕೆ ಸಂಬಂಧಿಸಿದ … Read more

ಬೆಳ್ಳಿಗ್ಗೆ ಎದ್ದ ತಕ್ಷಣ ಈ ಒಂದು ವಸ್ತು ತಿನ್ನಿರಿ!

ಕಷ್ಟಗಳು ಎಲ್ಲಾರ ಮನೆಯಲ್ಲಿ ಇದ್ದೆ ಇರುತ್ತಾದೆ.ಅದರೆ ಈ ಒಂದು ಕಷ್ಟಕ್ಕೆ ಏನು ಕಾರಣ ಎನ್ನುವುದು ಯಾರಿಗೂ ಸಹ ಗೊತ್ತಿರುವುದಿಲ್ಲ. ನಿಮಗೆ ಗೊತ್ತಿಲ್ಲದೇ ಮಾಡುವ ಕೆಲವು ತಪ್ಪುಗಳಿಂದ ನಿಮಗೆ ಕಷ್ಟಗಳು ಹೆಚ್ಚಾಗುತ್ತದೆ.ಇದಕ್ಕೆ ಮನೆಯಲ್ಲಿ ಕೆಲವೊಂದು ಚಿಕ್ಕ ಪುಟ್ಟ ಉಪಾಯಗಳನ್ನು ಅಥವಾ ಚಿಕ್ಕ ಪುಟ್ಟ ಅಭ್ಯಾಸಗಳನ್ನು ಮಾಡಬೇಕಾಗುತ್ತದೆ ಹಾಗೂ ಬೆಳಗ್ಗೆ ಎದ್ದು ಕೆಲವೊಂದು ಕೆಲಸವನ್ನು ಮಾಡಬೇಕು. 1, ಬೆಳಗ್ಗೆ ಎದ್ದ ತಕ್ಷಣ ದೇವರ ಫೋಟೋ ನೋಡಿ ಭೂಮಿ ತಾಯಿಗೆ ನಮಸ್ಕಾರ ಮಾಡಬೇಕು.ಈ ಚಿಕ್ಕ ಉಪಾಯ ಮಾಡುವುದರಿಂದ ದಿನ ಪೂರ್ತಿ ನಿಮಗೆ … Read more

ಅಕ್ಟೊಬರ್ 11 ಬುಧುವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಗಜಕೇಸರಿಯೋಗ ರಾಜಯೋಗ

ಅಕ್ಟೋಬರ್ ಹನ್ನೊಂದ ನೇ ತಾರೀಖು ವಿಶೇಷವಾದ ಬುಧವಾರ ದಿಂದ ಕೆಲವೊಂದು ರಾಶಿ ಗಳಿಗೆ ಕುಭೇರನ ಸಂಪೂರ್ಣ ಅನುಗ್ರಹ ಮತ್ತು ಆಶೀರ್ವಾದ ಇರುತ್ತ ದೆ ಮತ್ತು ಮನೆಯಲ್ಲಿ ದುಡ್ಡಿನ ಆಗಮನ ವಾಗುತ್ತೆ. ನೀವೇ ಆಗರ್ಭ ಶ್ರೀಮಂತ ಅಂತಾನೇ ಹೇಳ್ಬಹುದು. ಹೌದು, ನಾಳೆಯಿಂದ ಈ ರಾಶಿಯವರಿಗೆ ಕುಬೇರ ದೇವನ ಅನುಗ್ರಹ ಇರುವುದರಿಂದ ಇವರ ಜೀವನ ದಲ್ಲಿ ಅದೃಷ್ಟದ ಫಲ ವನ್ನು ಪಡೆದುಕೊಳ್ಳ ಬಹುದು ಮತ್ತು ರಾಜಯೋಗ ಹಣ ಕಾಸಿನ ಸುರಿಮಳೆ ಹೆಚ್ಚಾಗಿ ಹೋಗುತ್ತೆ. ನೀವು ಈ ರೀತಿ ಹಣಕಾಸಿನ ಸುರಿಮಳೆಯಿಂದ … Read more

ಊಟ ಆದ ನಂತರ ಮಜ್ಜಿಗೆಗೆ ಸ್ವಲ್ಪ ಜೀರಿಗೆ ಸೈಂಧವ ಲವಣವನ್ನು ಹಾಕಿಕೊಂಡು ಸೇವನೆ ಮಾಡಿದರೆ ಏನಾಗತ್ತೆ ಗೊತ್ತಾ!

ಕೆಲವರು ಮಜ್ಜಿಗೆಯನ್ನು ಇಷ್ಟಪಡುವುದಿಲ್ಲ. ಆದರೆ ಮಜ್ಜಿಗೆಯ ಪ್ರಯೋಜನಗಳು ತಿಳಿದರೆ… ಇಷ್ಟವಿಲ್ಲದವರೂ ಮಜ್ಜಿಗೆಯತ್ತ ಮುಖ ಮಾಡುತ್ತಾರೆ. ಮಜ್ಜಿಗೆ ಬೇಸಿಗೆಯಲ್ಲಿ ಮಾತ್ರವಲ್ಲ.. ವರ್ಷಪೂರ್ತಿ ಕುಡಿಯಬಹುದಾದ ಪಾನೀಯ. ನಮ್ಮ ಹಿರಿಯರು ಸಾಕಷ್ಟು ಮಜ್ಜಿಗೆ ಕುಡಿಯುತ್ತಿದ್ದರು. ಅದರಿಂದಲೇ ಅವರು ತುಂಬಾ ಆರೋಗ್ಯವಾಗಿದ್ದಾರೆ. ಮಜ್ಜಿಗೆಗೆ ಪುದೀನಾ, ಉಪ್ಪು, ಜೀರಿಗೆ ಪುಡಿ, ಚಾಟ್ ಮಸಾಲೆ ಪುಡಿ, ಕೊತ್ತಂಬರಿ ಸೊಪ್ಪು, ಶುಂಠಿ ತುಂಡುಗಳು, ಬೇವಿನ ಸೊಪ್ಪು, ಬೆಳ್ಳುಳ್ಳಿ ಲವಂಗ ಸೇರಿಸಿ. ಇದರಿಂದ ಏನು ಪ್ರಯೋಜನ? ನೋಡೋಣ ಬನ್ನಿ ಮಜ್ಜಿಗೆ ಜೀರಿಗೆ ಪುಡಿಯನ್ನು ಬೆರೆಸಿ… ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ … Read more

ವೈರಲ್ ಜ್ವರ,ಚಳಿ ಓಡಿ ಹೋಗುತ್ತೆ ಹೀಗೆ ಮಾಡಿ ಸಾಕು!

ಜ್ವರದ ಸಮಸ್ಸೆಯನ್ನು ಹೀಗೆ ನಿವಾರಣೆ ಮಾಡಿಕೊಳ್ಳಬಹುದು. ಕೆಲವರು ಅಂಟಿ ಬಯೋಟಿಕ್ ತೆಗೆದುಕೊಂಡರೆ ಕಿಡ್ನಿ ಹಾರ್ಟ್ ಗೆ ತೊಂದರೆ ಆಗುತ್ತದೆ. ರಾಸಾಯನಿಕ ಸೇವನೆಯಿಂದ ಇಂಮ್ಯೂನಿಟಿ ಪವರ್ ಸಂಪೂರ್ಣವಾಗಿ ನಾಶವಾಗುತ್ತದೆ. ಗ್ಯಾಸ್ಟ್ರಿಕ್ ಹೆಚ್ಚಾದರೆ ರಕ್ತದಲ್ಲಿ ಪಿತ್ತಂಶ ಶೇಖರಣೆವಾಗುತ್ತದೆ. ಈ ರೀತಿ ಇದ್ದಾಗ ಜ್ವರ ಬರುವ ಸಾಧ್ಯತೆ ಇರುತ್ತದೆ. ಒಂದೇ ಒಂದು ಇಡೀ ಬೇವಿನ ಸೊಪ್ಪು ಇದ್ದರೆ ಸಾಕು ಎಂತದ್ದೇ ಜ್ವರ ಇದ್ದರು ಒಂದೇ ದಿನಕ್ಕೆ ಅದು ಶಮನವಾಗುತ್ತದೆ. ಒಂದು ಇಡೀ ಬೇವಿನಸೊಪ್ಪನ್ನು ಎರಡು ಲೀಟರ್ ನೀರಿಗೆ ಹಾಕಿ ಕುದಿಸಿ. ಇದು … Read more

ಬಾಯಿಯ ಕೆಟ್ಟ ವಾಸನೆ ಕಾರಣ ಬೇರೆಯೇ ಇದೆ!

ಕೆಲವರು ಬಾಯಿ ತೆಗೆದರೆ ದುರ್ನಾತ ಬೀರುತ್ತದೆ. ಇದು ಅವರಿಗಷ್ಟೇ ಅಲ್ಲ, ಸುತ್ತಲಿದ್ದವರಿಗೂ ಕಿರಿಕಿರಿಯನ್ನುಂಟು ಮಾಡುತ್ತದೆ. ನಿಮ್ಮ ಬಾಯಿಯಿಂದ ಬೀರುವ ದುರ್ವಾಸನೆ ಮುಜುಗರ ಮಾತ್ರವಲ್ಲ, ಕಳವಳದ ವಿಷಯವೂ ಆಗಿದೆ. ಬಾಯಿಯ ದುರ್ವಾಸನೆಗೆ ಕಾರಣಗಳನ್ನು ತಿಳಿದುಕೊಳ್ಳೋಣ. ► ಕಟು ವಾಸನೆಯಿಂದ ಕೂಡಿದ ಆಹಾರ ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಆಹಾರ ಸಾಮಗ್ರಿಗಳು ಕಟುವಾದ ವಾಸನೆಯಿಂದ ಕೂಡಿದ್ದು, ಬಾಯಿಯ ದುರ್ವಾಸನೆಗೆ ಕಾರಣವಾಗುತ್ತವೆ. ಅವುಗಳಲ್ಲಿಯ ಗಂಧಕದ ಸಂಯುಕ್ತಗಳು ಬಾಯಿಯಲ್ಲಿ ವಿಭಜನೆಗೊಂಡು ದುರ್ವಾಸನೆಯನ್ನುಂಟು ಮಾಡುತ್ತವೆ. ► ಬಾಯಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು ಬೆಳಿಗ್ಗೆ ಒಂದು ಬಾರಿ ಮಾತ್ರ ಹಲ್ಲುಗಳನ್ನು … Read more

ಪಲಾವ್ ಎಲೆಗಳನ್ನು ಮಧುಮೆಹಿಗಳು ಹೀಗೆ ಸೇವಿಸಿ ಯಾಕಂದ್ರೆ!

ತಯಾರಿಸಿದ ತಿಂಡಿಯಾ ರುಚಿಯನ್ನು ಹೆಚ್ಚಿಸಲು ಬಳಕೆ ಮಾಡುವ ಈ ಎಲೆಗಳು ಪರೋಕ್ಷವಾಗಿ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಆಹಾರ ತಯಾರು ಮಾಡುವ ಸಮಯದಲ್ಲಿ ಒಗ್ಗರಣೆಯಲ್ಲಿ ಬಳಕೆಮಾಡುವ ಪಲಾವ್ ಎಲೆಗಳು ಸಾಕಷ್ಟು ಸ್ವಾದಿಷ್ಟಕರವಾದ ಮತ್ತು ಅಷ್ಟೇ ಹಗುರವಾದ ಆಹಾರವನ್ನು ತಿನ್ನಲು ನೀಡುತ್ತದೆ. ಪಲಾವ್ ಎಲೆಗಳ ಇನ್ನಿತರ ಲಾಭಗಳನ್ನು ಮತ್ತು ಪೌಷ್ಟಿಕಾಂಶಗಳ ವಿವರವನ್ನು ನಿಮಗೆ ತಿಳಿಸಿಕೊಡುತ್ತೇವೆ. 1, ಪಲಾವ್ ಎಲೆಯನ್ನು ಆಹಾರದಲ್ಲಿ ಸೇವಿಸುವುದರಿಂದ ರುಚಿಯನ್ನು ಹೆಚ್ಚಿಸುತ್ತದೆ. ಇದಕ್ಕೆ ಕಾರಣ ಅದರಲ್ಲಿರುವ ಕೆಲವು ಗುಣಲಕ್ಷಣಗಳು. 2, ಪಲಾವ್ ಎಲೆಯನ್ನು … Read more

ಅಕ್ಟೋಬರ್7+ಶನಿವಾರ!4ರಾಶಿಯವರಿಗೆ ಮಹಾರಾಜಯೋಗ ಮುಟ್ಟಿದ್ದೆಲ್ಲಾ ಚಿನ್ನ ಶನಿ+ಆಂಜನೇಯ ಕೃಪೆ

ಅಕ್ಟೋಬರ್ ಏಳ ನೇ ತಾರೀಖು ಬಹಳ ಅದ್ಭುತ ವಾದಂತಹ ಶನಿವಾರ ದಿಂದ ಈ ನಾಲ್ಕು ರಾಶಿಯವರಿಗೆ ಮಹಾರಾಜ್ ಯೋಗ ಶುರುವಾಗುತ್ತೆ. ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತೆ. ಒಂದು ತಿಂಗಳ ಲ್ಲಿ ಕೋಟ್ಯಾಧಿಪತಿ ಗಳು ನೀವೇ ಶನಿ ಮತ್ತು ಆಂಜನೇಯ ಸ್ವಾಮಿಯ ಅನುಗ್ರಹ ದಿಂದ ನಿಮ್ಮ ಜೀವನ ಪಾವನ ಅಂತ ಹೇಳಿದ ರೆ ತಪ್ಪಾಗ ಲಾರದು. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವುದು ಹಾಗೆ ಅವುಗಳಿಗೆ ಯಾವೆಲ್ಲಾ ಲಾಭ ಸಿಗ ಲಿದೆ ಅಂತ ನೋಡೋಣ ಬನ್ನಿ . … Read more

ಕೈಗೆ ತಾಮ್ರದ ಕಡಗ ಧರಿಸಿದರೆ ಏನು ಆಗುತ್ತಾದೋ ಗೊತ್ತಾ?

ತಾಮ್ರದ ವಸ್ತುಗಳನ್ನು ನಮ್ಮ ದಿನನಿತ್ಯದ ಉಪಯೋಗಕ್ಕೆ ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ಹಿಂದಿನಿಂದಲೂ ಆಯುರ್ವೇದವು ಹೇಳಿದೆ. ಅದರಲ್ಲೂ ಹಿಂದೆ ಕೆಲವು ತಾಮ್ರದ ಕೈಬಳೆ ಹಾಕಿಕೊಂಡಿರುವುದನ್ನು ನಾವು ಕಾಣುತ್ತೇವೆ. ಆದರೆ ಇದು ಯಾಕೆ ಎನ್ನುವ ಪ್ರಶ್ನೆಯು ಬರದೇ ಇರದು. ತಾಮ್ರದ ಕೈಬಳೆ ಧರಿಸುವುದರಿಂದ ಹಲವಾರು ಲಾಭಗಳು ಇದೆ. ತಾಮ್ರದಲ್ಲಿ ಚಿಕಿತ್ಸಕ ಗುಣ ಇದೆ ಎನ್ನುವುದು ನಮಗೆ ಈಗಾಗಲೇ ತಿಳಿದಿರುವ ವಿಚಾರ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದರಿಂದಾಗಿ … Read more

ಮನೆಯಲ್ಲಿ ರಾತ್ರಿ ಉಳಿದ ಅನ್ನದಿಂದ ಹೀಗೆ ಮಾಡಿ ಅದೃಷ್ಟ ಒಂದೇ ವಾರದಲ್ಲಿ ನಿಮ್ಮದಾಗುತ್ತದೆ!

ಪ್ರತಿಯೊಬ್ಬರ ಮನೆಯಲ್ಲೂ ಸಹ ಪ್ರತಿನಿತ್ಯವು ರಾತ್ರಿ ವೇಳೆ ಸ್ವಲ್ಪವಾದರೂ ಅನ್ನವು ಉಳಿದುಕೊಂಡಿರುತ್ತದೆ, ಉಳಿದುಕೊಂಡಿರುವ ಅನ್ನವನ್ನು ಹೊರಗೆ ಎಸೆಯುವ ಬದಲು ನಾವು ಹೇಳುವ ಈ ಒಂದು ಕೆಲಸವನ್ನು ಮಾಡಿದರೆ ನಿಮ್ಮ ಮನೆಗೆ ಮಹಾಲಕ್ಷ್ಮಿ ದೇವಿಯ ಅನುಗ್ರಹವು ಪ್ರಾಪ್ತಿಯಾಗುತ್ತದೆ ಇದರಿಂದ ನಿಮ್ಮ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತದೆ, ಅನ್ನಪೂರ್ಣೇಶ್ವರಿ ದೇವಿಯು ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ, ಮಹಾಲಕ್ಷ್ಮಿ ದೇವಿಯ ಅನುಗ್ರಹವು ಪ್ರಾಪ್ತಿಯಾಯಿತು ಎಂದರೆ ಯಾವುದೇ ಕಾರಣಕ್ಕೂ ಹಣದ ಸಮಸ್ಯೆಯೂ ಉಂಟಾಗುವುದಿಲ್ಲ. ಸಾಮಾನ್ಯವಾಗಿ ನಾವು ಹಲವಾರು ಲೇಖನದಲ್ಲಿ ತಿಳಿಸಿರುವಂತೆ ರಾತ್ರಿ ಎಲ್ಲರ ಊಟವಾದ ನಂತರ … Read more