ಗರಿಕೆ ನಮ್ಮ ಅರೋಗ್ಯ ಸಂಜೀವಿನಿ ಯಾವೆಲ್ಲಾ ಸಮಸ್ಸೆಗಳಿಗೆ ದಿವ್ಯಾಔಷದ ಗೊತ್ತಾ!
ಗರಿಕೆಯು ಗಣೇಶನ ಪೂಜೆಗೆ ಅತಿ ಶ್ರೇಷ್ಠವಾಗಿ ಇರುವುದರಿಂದ 21 ಗರಿಕೆ ಹುಲ್ಲನ್ನು ದೇವರಿಗೆ ಅರ್ಪಿಸುತ್ತಾರೆ.ಇದು ಹಳ್ಳಿಗಳಲ್ಲಿ ಗದ್ದೆ ತೋಟ ಮನೆಯ ಅಂಗಳದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಗರಿಕೆ ಹುಲ್ಲು ಅನೇಕ ರೋಗಗಳ ನಿವಾರಣೆ ಮಾಡುತ್ತದೆ. ಇದರ ಎಲೆಗಳು ಉದ್ದವಾಗಿದ್ದು ಕಾಂಡಗಳು ಬೆಳೆದಲ್ಲಿ ಬೇರುಗಳು ಬೆಳೆಯುತ್ತಾ ಹೋಗುತ್ತದೆ. ಗರಿಕೆ ಹುಲ್ಲು ವಿಶೇಷ ಔಷಧಿಯ ಗುಣಗಳನ್ನು ಹೊಂದಿದ್ದು ಇದನ್ನು ಸಂಜೀವಿನಿ ಎಂದು ಕರೆಯುತ್ತಾರೆ.ಗರಿಕೆ ಹುಲ್ಲಿನ ಔಷಧಿ ಗುಣಗಳನ್ನು ಬಗ್ಗೆ ತಿಳಿದುಕೊಳ್ಳಿ. 1, ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸುಮಾರು … Read more