ಹೊಸ ಸೂತ್ರದೊಂದಿಗೆ ಸರ್ಕಾರಿ ನೌಕರರ ವೇತನ ಹೆಚ್ಚಳ! ಹಣಕಾಸು ಸಚಿವರ ಮಹತ್ವದ ಮಾಹಿತಿ
ನವದೆಹಲಿ : ಮುಂದಿನ ದಿನಗಳಲ್ಲಿ ಹೊಸ ಸೂತ್ರದಿಂದ ನೌಕರರ ವೇತನ ಹೆಚ್ಚಳವಾಗಲಿದೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ. 2016 ರ ಆರಂಭದಲ್ಲಿ, 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಲಾಯಿತು. ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ ನೌಕರರ ವೇತನವನ್ನು ನಿಗದಿಪಡಿಸಲು 8 ನೇ ವೇತನ ಆಯೋಗವನ್ನು ರಚಿಸುವ ಚಿಂತನೆ ಇಲ್ಲ. ಆದರೆ, ಹೊಸ ಸೂತ್ರದೊಂದಿಗೆ ಕೇಂದ್ರ ನೌಕರರ ವೇತನ ಪ್ರತಿ ವರ್ಷ ನಿಗದಿಯಾಗಲಿದೆ. ಹಣಕಾಸು ಖಾತೆ ರಾಜ್ಯ … Read more