ಬಿಸಿ ನೀರು ಸೇವನೆಯಿಂದ ಆಗುವ ಆರೋಗ್ಯದ ಲಾಭಗಳು! ಯಾವಾಗ ಕುಡಿಯಬಾರದು ಮತ್ತು ಯಾವಾಗ ಕುಡಿಯಬೇಕು…

ಮನುಷ್ಯನ ದೇಹದಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಮುಕ್ಕಾಲು ಪಾಲು ನೀರಿನ ಅಂಶವೇ ತುಂಬಿಕೊಂಡಿದೆ. ಆರೋಗ್ಯ ತಜ್ಞರು ಹೇಳುವ ಹಾಗೆ ಯಾವುದೇ ಸಂದರ್ಭದಲ್ಲಿ ಕೂಡ ದೇಹದಲ್ಲಿ ನೀರಿನ ಅಂಶದ ಕೊರತೆ ಎದುರಾಗಬಾರದು.ಹೀಗಾಗಿ ಆರೋಗ್ಯ ತಜ್ಞರ ಪ್ರಕಾರ ಒಬ್ಬ ವ್ಯಕ್ತಿ ಆರೋಗ್ಯವಾಗಿರಲು ಪ್ರತಿದಿನ ಕನಿಷ್ಠ ಏಳರಿಂದ ಎಂಟು ಗ್ಲಾಸ್ ನೀರು ಕುಡಿಯಬೇಕು. ಇಲ್ಲಿ ಜನರಿಗೆ ಮತ್ತೊಂದು ಡೌಟ್ ಬರಬಹುದು. ಏನಂದರು ತಣ್ಣೀರು ಕುಡಿಯಬೇಕಾ ಅಥವಾ ಬಿಸಿನೀರು ಕುಡಿದರೆ ಒಳ್ಳೆಯದಾ ಎಂದು. ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಒಳ್ಳೆಯದು ಎಂಬುದು ಬಹುತೇಕರ … Read more