ಸಕ್ಕರೆ ಕಾಯಿಲೆ ಇದ್ದವರು ಶುಂಠಿ ಬೇರು ತಿಂತಿರಾ!

ಆಯುರ್ವೇದದಲ್ಲಿ ಶುಂಠಿ ಬೇರನ್ನು ಬಹುತೇಕ ಔಷಧಿಗಳಲ್ಲಿ ಬಳಸಲಾಗಿದೆ. ಶುಂಠಿಯಂಥ ಸಾಮಾನ್ಯ ಬೇರಿನ ಅಸಾಮಾನ್ಯ ಗುಣಗಳ ಬಗ್ಗೆ ತಿಳಿದುಕೊಂಡು ಹೇಗೆಲ್ಲ ಮನೆಮದ್ದಾಗಿ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ. ಶುಂಠಿ ಎಂಬ ನೆಲದಡಿಯ ಬೇರು ನಮ್ಮ ನಿತ್ಯ ಜೀವನದ ಉಪಯೋಗಗಳಲ್ಲಿ ಸಾಕಷ್ಟು ಬೆರೆತು ಹೋಗಿದೆ. ಕೇವಲ ಅಡುಗೆಗಷ್ಟೇ ಅಲ್ಲ, ಶುಂಠಿಯು ಹಲವು ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆಯುರ್ವೇದದಲ್ಲಿ ಶುಂಠಿ ಬೇರನ್ನು ಬಹುತೇಕ ಔಷಧಿಗಳಲ್ಲಿ ಬಳಸಲಾಗಿದೆ. ಇದರಲ್ಲಿರುವ ಔಷಧೀಯ ಗುಣಗಳು ನಮ್ಮ ನಿತ್ಯಜೀವನದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರ ನೀಡುವುದಷ್ಟೇ ಅಲ್ಲ, … Read more

Diabetes:ಮಧುಮೇಹ ನಿಯಂತ್ರಣಕ್ಕೆ ಹುರಿದ ಗೋಧಿಯ ಈ ಉಪಾಯ ಒಮ್ಮೆ ಟ್ರೈ ಮಾಡಿ ನೋಡಿ

Roasted Wheat Health Benefits: ಗೋದಿಯಿಂದ ತಯಾರಿಸಲಾಗುವ ಚಪಾತಿ ಬಹುತೇಕರು ಸೇವಿಸಿರಬಹುದು. ಆದರೆ, ಗೋದಿಯನ್ನು ಹುರಿದೂ ಕೂಡ ಸೇವಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು ಭಾರತದ ಹಲವು ರಾಜ್ಯಗಳಲ್ಲಿ ಗೋದಿಯನ್ನು ಹುರಿದು ಸೇವಿಸಲಾಗುತ್ತದೆ. ಹಲವು ಮನೆಗಳಲ್ಲಿ ಗೋದಿಯನ್ನು ಹುರಿದು ಉಪಹಾರದ ರೂಪದಲ್ಲಿ ಸೇವಿಸಲಾಗುತ್ತದೆ. ಗೋದಿಯನ್ನು ಹುರಿದು ತಿನ್ನುವುದರಿಂದ ಶಾರೀರದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಏಕೆಂದರೆ ಇದರಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್, ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶವಿರುತ್ತದೆ. ಇವು ದೇಹಕ್ಕೆ ತುಂಬಾ ಲಾಭಕಾರಿಯಾಗಿವೆ. ಹಾಗಾದರೆ ಬನ್ನಿ ಗೋದಿಯನ್ನು ಹುರಿದು … Read more