Skin Care Tips: ಸೋಡಾ ವಾಟರ್ ನಿಂದ ಮುಖ ತೊಳೆಯುವುದರಿಂದಾಗುವ ಈ ಲಾಭ ನಿಮಗೆ ತಿಳಿದಿದೆಯೇ?

Soda Water Benefits For Face: ಹೊಳಪಾದ ತ್ವಚೆಯನ್ನು ಪಡೆದುಕೊಳ್ಳಲು ಜನರು ದುಬಾರಿ ಸೌಂದರ್ಯವರ್ಧಕಗಳು ಹಾಗೂ ಮನೆಮದ್ದುಗಳನ್ನು ಬಳಸುತ್ತಾರೆ. ಆದರೆ ಸೋಡಾ ನೀರನ್ನು ಬಳಸುವುದರಿಂದಲೂ ಕೂಡ ಹೊಳಪಾದ ತ್ವಚೆಯನ್ನು ಪಡೆಯಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯಾ? ಹೌದು, ಸೋಡಾ ನೀರಿನಿಂದ ಮುಖ ತೊಳೆದರೆ ತ್ವಚೆಗೆ ಹೆಚ್ಚಿನ ಲಾಭ ಸಿಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದು ತ್ವಚೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುವುದಲ್ಲದೆ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ಸೋಡಾ ನೀರಿನಿಂದ ಮುಖ ತೊಳೆಯುವುದರಿಂದ ಆಗುವ ಲಾಭಗಳೇನು … Read more

Diabetes:ಮಧುಮೇಹ ನಿಯಂತ್ರಣಕ್ಕೆ ಹುರಿದ ಗೋಧಿಯ ಈ ಉಪಾಯ ಒಮ್ಮೆ ಟ್ರೈ ಮಾಡಿ ನೋಡಿ

Roasted Wheat Health Benefits: ಗೋದಿಯಿಂದ ತಯಾರಿಸಲಾಗುವ ಚಪಾತಿ ಬಹುತೇಕರು ಸೇವಿಸಿರಬಹುದು. ಆದರೆ, ಗೋದಿಯನ್ನು ಹುರಿದೂ ಕೂಡ ಸೇವಿಸಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು ಭಾರತದ ಹಲವು ರಾಜ್ಯಗಳಲ್ಲಿ ಗೋದಿಯನ್ನು ಹುರಿದು ಸೇವಿಸಲಾಗುತ್ತದೆ. ಹಲವು ಮನೆಗಳಲ್ಲಿ ಗೋದಿಯನ್ನು ಹುರಿದು ಉಪಹಾರದ ರೂಪದಲ್ಲಿ ಸೇವಿಸಲಾಗುತ್ತದೆ. ಗೋದಿಯನ್ನು ಹುರಿದು ತಿನ್ನುವುದರಿಂದ ಶಾರೀರದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ. ಏಕೆಂದರೆ ಇದರಲ್ಲಿ ಹೇರಳ ಪ್ರಮಾಣದಲ್ಲಿ ಫೈಬರ್, ಕ್ಯಾಲ್ಸಿಯಂ ಹಾಗೂ ಕಬ್ಬಿಣದ ಅಂಶವಿರುತ್ತದೆ. ಇವು ದೇಹಕ್ಕೆ ತುಂಬಾ ಲಾಭಕಾರಿಯಾಗಿವೆ. ಹಾಗಾದರೆ ಬನ್ನಿ ಗೋದಿಯನ್ನು ಹುರಿದು … Read more

Men Health Tips: ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿಪಡೆಯಲು ಬಯಸುವ ಪುರುಷರು ಈ ಉಪಾಯಗಳನ್ನು ಅನುಸರಿಸಿ

Hair Loss Home Remedies For Male: ಸಾಮಾನ್ಯವಾಗಿ ಕೂದಲುದುರುವ ಸಮಸ್ಯೆಯಿಂದ ಮಹಿಳೆಯರು ಮಾತ್ರ ತೊಂದರೆಗೆ ಒಳಗಾಗುತ್ತಾರೆ ಎಂದು ನಾವು ಭಾವಿಸುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷರೂ ಕೂಡ ಕಳಪೆ ಆಹಾರ, ಒತ್ತಡದಿಂದ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ, ಪುರುಷರು ಕೂದಲು ಉದುರುವಿಕೆಯನ್ನು ತಡೆಯಲು ವಿವಿಧ ಕ್ರಮಗಳನ್ನು ಅನುಸರಿಸುತ್ತಾರೆ. ಆದರೂ ಕೂಡ ಅವರಿಗೆ ಸಿಗಬೇಕಾದ ಪರಿಣಾಮ ಸಿಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ನೀವು ಚಿನಿತಿಸುವ ಅವಶ್ಯಕತೆ ಇಲ್ಲ, ನೀವೂ ಕೂಡ ಕೆಲ ಮನೆಮದ್ದುಗಳನ್ನು ಬಳಸುವ ಮೂಲಕ ಕೂದಲು … Read more