ಅತ್ಯಂತ ಕಡಿಮೆ ಸಮಯದಲ್ಲಿ ಉದ್ದನೆಯ ಕೂದಲು ಪಡೆಯಲು ಐದು ಸರಳ ಟಿಪ್ಸ್
Hair Growth Tips : ಉದ್ದನೆಯ ಕಪ್ಪು ಕೂದಲು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿಯೇ ಹೆಚ್ಚಿನ ಹೆಣ್ಣು ಮಕ್ಕಳು, ಉದ್ದವಾದ, ಕಪ್ಪು ಮತ್ತು ದಪ್ಪ ಕೂದಲು ಹೊಂದಲು ಬಯಸುತ್ತಾರೆ. ಇನ್ನು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರಂತೂ ಉದ್ದನೆಯ ಕೂದಲಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತದೆ. ಉದ್ದ ಕೂದಲಿನ ಮೇಲಿನ ಆಸೆಯಿಂದ ಹೆಣ್ಣು ಮಕ್ಕಳು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೂ, ಕೆಲವೊಮ್ಮೆ ಕೂದಲು ಬೆಳೆಯುವುದೇ ಇಲ್ಲ. ಉದ್ದ ಮತ್ತು ದಪ್ಪ ಕೂದಲು ಪಡೆಯುವುದು ಅಷ್ಟು ಸುಲಭದ ಕೆಲಸವಲ್ಲ. … Read more