Hair Fall Problem: ಇದನ್ನು ತಿನ್ನುವುದರಿಂದ ನಿಮ್ಮ ಕೂದಲು ಉದುರುವುದಿಲ್ಲ, ಟ್ರೈ ಮಾಡಿ
ನವದೆಹಲಿ: ಬೇಸಿಗೆಯಲ್ಲಿ ಕೂದಲ ಬಗ್ಗೆ ಕಾಳಜಿ ವಹಿಸುವುದು ತುಂಬಾ ಕಷ್ಟ. ಇದರಿಂದ ಕೂದಲು ಉದುರುವಿಕೆಯ ಸಮಸ್ಯೆ ಮತ್ತು ಸುಡುವ ಬಿಸಿಲು ಹಾಗೂ ನೇರ ಸೂರ್ಯನ ಬೆಳಕಿನಿಂದ ಮುಖದ ಚರ್ಮವು ನಿರ್ಜೀವವಾಗಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ದೈನಂದಿನ ಆಹಾರದಲ್ಲಿ ಈ ಹುಳಿ ಆಹಾರವನ್ನು ಸೇರಿಸಿದರೆ ಈ ಎರಡೂ ಸಮಸ್ಯೆಗಳು ಪರಿಹಾರ ಸಿಗುತ್ತದೆ. ಹುಣಸೆಹಣ್ಣು ಆರೋಗ್ಯಕ್ಕೆ ಉತ್ತಮ ಹೌದು, ನಾವು ಹುಣಸೆ ಹಣ್ಣಿನ ಬಗ್ಗೆ ಮಾತನಾಡುತ್ತಿದ್ದೇವೆ. ಯಾವುದೇ ಆಹಾರದಲ್ಲಿ ಇದನ್ನು ಬೆರೆಸಿದಾಗ ಅದರ ರುಚಿ ಹೆಚ್ಚುತ್ತದೆ. ಹುಣಸೆಹಣ್ಣು … Read more