ಮಲಬದ್ದತೆ ಈ ಎರಡು ಗಂಭೀರ ರೋಗಗಳ ಲಕ್ಷಣವೂ ಆಗಿರಬಹುದು .!

ಬೆಂಗಳೂರು : ಮಲಬದ್ಧತೆಗೆ ಕಾರಣ ಏನು ? ಮಲಬದ್ಧತೆ ಹೇಗೆ ಉಂಟಾಗುತ್ತದೆ ? ಇದಕ್ಕೆ ಕಾರಣ ದೊಡ್ಡ ಕರುಳು ತ್ಯಾಜ್ಯ ಉತ್ಪನ್ನಗಳಿಂದ ತುಂಬಿರುತ್ತದೆ ಮತ್ತು ನೀರಿನ ಕೊರತೆ ಇರುತ್ತದೆ. ಇದು ಮಲವನ್ನು ಒಣಗಿಸುತ್ತದೆ. ಈ ಕಾರಣದಿಂದಾಗಿ ಮಲ ದೇಹದಿಂದ ಹೊರಬರಲು ಕಷ್ಟವಾಗುತ್ತದೆ. ಈ ಸ್ಥಿತಿಯನ್ನು ಮಲಬದ್ಧತೆ ಎಂದು ಕರೆಯಲಾಗುತ್ತದೆ. ಆದರೆ ಕೆಲವು ಕಾಯಿಲೆಗಳಲ್ಲಿ ಜನರು ಪದೇ ಪದೇ ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿರುತ್ತಾರೆ. ಮಲಬದ್ಧತೆ ಕೆಲವು ರೋಗಗಳ ಲಕ್ಷಣವಾಗಿರಲೂ ಬಹುದು. ಹಾಗಾಗಿ ಅದನ್ನು ನಿರ್ಲಕ್ಷಿಸಬಾರದು.  1. ಮಧುಮೇಹ :ಮಧುಮೇಹ … Read more