ಊಟಕ್ಕೂ 30 ನಿಮಿಷ ಮುಂಚೆ ಈ ಬಾದಾಮಿ ತಿನ್ನುವುದರಿಂದ ಏನಾಗುತ್ತೆ ಗೊತ್ತಾ?
ನಮ್ಮಲ್ಲಿ ಹೆಚ್ಚಿನವರಿಗೆ, ತಮ್ಮ ದಿನವನ್ನು ನೆನೆಸಿದ ಬಾದಾಮಿಯೊಂದಿಗೆ ಪ್ರಾರಂಭಿಸುವುದು ಸಾಮಾನ್ಯ ಅಭ್ಯಾಸವಾಗಿದೆ. ಬಾದಾಮಿಯು ಅಗತ್ಯವಾದ ಪೋಷಕಾಂಶಗಳ ನಿಧಿಯಾಗಿದೆ.ಒಟ್ಟಾರೆಯಾಗಿ ಈ ರೀತಿಯ ಅಭ್ಯಾಸಗಳಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಬಾದಾಮಿಯು ಹೆಚ್ಚು ಬೆಲೆಯನ್ನು ಹೊಂದಿದ್ದರೂ ಜನ ಅದನ್ನು ಕೊಂಡುಕೊಳ್ಳುತ್ತಾರೆ. ಕಾರಣ ಬಾದಾಮಿಯು ಪ್ರೋಟೀನ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಇ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್‌ನಂತಹ ಇತರ ಅಗತ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದೆ. ಪ್ರಪಂಚದಾದ್ಯಂತದ ವಿವಿಧ ಅಧ್ಯಯನಗಳು ಬಾದಾಮಿಯು ಹೃದಯದ ಆರೋಗ್ಯ, ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಕಣ್ಣುಗಳು ಮತ್ತು ಇನ್ನೂ … Read more