ನೇರಳೆ ದ್ರಾಕ್ಷಿ ಹಣ್ಣು ಹೀಗೆ ಸೇವಿಸಿ ಹೃದಯಘಾತ ಜೀವನದಲ್ಲಿ ಬರಲ್ಲ!
ದ್ರಾಕ್ಷಿ ಹಣ್ಣನ್ನು ಚಿಕ್ಕಮಕ್ಕಳಿಂದ ಹಿಡಿದು ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ದ್ರಾಕ್ಷಿ ರುಚಿಯಾಗಿರುವುದು ಮಾತ್ರವಲ್ಲದೆ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಅಗತ್ಯ ಪೋಷಕಾಂಶಗಳಿಂದ ಕೂಡಿದೆ. ದ್ರಾಕ್ಷಿಗಳಲ್ಲಿ ಸಾಮಾನ್ಯವಾಗಿ ಕಪ್ಪು ಹಾಗೂ ಹಸಿರು ಬಣ್ಣವನ್ನು ನೀವು ನೋಡಿರುತ್ತೀರಿ. ಎರಡೂ ವಿಭಿನ್ನ ರುಚಿಯನ್ನು ಹೊಂದಿರುತ್ತದೆ. ಕಪ್ಪು ದ್ರಾಕ್ಷಿ ಮತ್ತು ಹಸಿರು ದ್ರಾಕ್ಷಿಗಳ ನಡುವೆ ಆಯ್ಕೆ ಮಾಡುವ ಸ್ಥಿತಿ ಬಂದಾಗ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮವಾಗಿದ್ದು ಎನ್ನುವುದನ್ನು ತಿಳಿಯೋಣ. ಕಪ್ಪು ದ್ರಾಕ್ಷಿಗಳು ಇದು ಕಡು ನೇರಳೆ ಅಥವಾ ಬಹುತೇಕ ಕಪ್ಪು ಬಣ್ಣವನ್ನು ಹೊಂದಿರುವ … Read more