ಕಪ್ಪು ಅಕ್ಕಿ ಸಕ್ಕರೆ ಕಾಯಿಲೆ ಇದ್ದವರಿಗೆ ಏನು ಗೊತ್ತಿಲ್ಲ!
ಅಕ್ಕಿಯಲ್ಲಿ ಹಲವು ವಿಧಗಳು ಇವೇ. ಬಿಳಿ ಅಕ್ಕಿ ಕಂದು ಬಣ್ಣದ ಅಕ್ಕಿ ಕೆಂಪು ಅಕ್ಕಿ ಕಪ್ಪು ಅಕ್ಕಿ ಇತ್ಯಾದಿ.. ಎಲ್ಲ ರೀತಿಯಲ್ಲಿಯೂ ತನ್ನದೇ ಆದ ವಿಶಿಷ್ಟ ಪೋಷಕಾಂಶಗಳನ್ನು ಒಳಗೊಂಡಿದೆ.ಕಪ್ಪು ಅಕ್ಕಿಯಲ್ಲಿ ಆರೋಗ್ಯಕ್ಕೆ ಬೇಕಾದ ಅನೇಕ ಗುಣಗಳು ಇವೇ.ಕಪ್ಪು ಅಕ್ಕಿಯಲ್ಲಿ ಹೇರಳವಾದ ಪ್ರೊಟೀನ್ ಕಬ್ಬಿಣಂಶ ಅಡಕವಾಗಿದೆ.ಅಷ್ಟೇ ಅಲ್ಲದೆ ಕಾರ್ಬೋ ಹೈಡ್ರಾಟ್ ಫೈಬರ್ ಅಲ್ಪ ಪ್ರಮಾಣದ ಕೊಬ್ಬಿನಂಶ ಕೂಡ ಇದೆ.ಹೀಗಾಗಿ ಕಪ್ಪು ಅಕ್ಕಿಯನ್ನು ಅನ್ನ ಮಾಡಿ ಸೇವಿಸಿದರೆ ಪರಿಪೂರ್ಣ ಊಟ ಆಗುತ್ತದೆ.ಚೀನಾದಲ್ಲಿ ಈ ಅಕ್ಕಿ ಯನ್ನು ಬೆಳೆಯಲಾಯಿತು. ಮಧುಮೇಹಿಗಳಿಗೆ ಆಹಾರದಲ್ಲಿ … Read more