ಲಕ್ಷ್ಮಿ ನೆಲೆಸಲು ಮನೆಯಲ್ಲಿ ಹೀಗೆ ಮನೆ ಒರೆಸಿ ಸಾಕು ಧನಗಮನ, ಸುಖ ಶಾಂತಿ ನೆಮ್ಮದಿ ನೆಲೆಸಲಿದೆ!
ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾದದ್ದು. ಇದಕ್ಕಾಗಿ ಮನೆಯನ್ನು ಪ್ರತಿದಿನ ಒರೆಸಲಾಗುತ್ತದೆ. ಅದರೆ ಮನೆಯನ್ನು ಒರೆಸುವ ನೀರಿಗೆ ಬೇವಿನ ಎಲೆಯನ್ನು ಹಾಕಿ ಒರೆಸಿದರೆ ಮಹಾಲಕ್ಷ್ಮಿ ದೇವಿ ನಿಮ್ಮ ಮನೆಯನ್ನು ಪ್ರವೇಶಿಸಿ ಶಾಶ್ವತವಾಗಿ ನೆಲೆಸುತ್ತಾಳೆ.ಯಾರ ಮನೆಯಲ್ಲಿ ಮನೆಯನ್ನು ಒರಸುವಾಗ ಕೆಲವೊಂದು ನಿಯಮವನ್ನು ಯಾರು ಪಾಲಿಸುತ್ತಾರೋ ಅಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ. ಹಾಗಾದರೆ ನಿಯಮಗಳು ಏನು ಎಂದು ತಿಳಿದುಕೊಳ್ಳೋಣ ಬನ್ನಿ. ಬಹಳಷ್ಟು ಜನರು ಅಜಾಗರೂಕತೆಯಿಂದ ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ. ಇದರಿಂದ ಬಡತನವು ಮನೆಯಲ್ಲಿ ತಾಂಡವವಾಡುತ್ತದೆ. ಹಣ ಬರುವ ಮನೆಗೆ ಹಣವು … Read more