ತುಂಬೆ ಗಿಡ ಈ ಸಮಸ್ಸೆಗಳಿಗೆ ಎಂತಾ ಪರಿಣಾಮಕರಿ ಮನೆಮದ್ದು ಗೊತ್ತಾ?
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದಕ್ಕೆ ತುಂಬೆ ಗಿಡ ಒಳ್ಳೆಯ ಉದಾಹರಣೆ . ಶಿವನಿಗೂ ಪ್ರಿಯವೆನ್ನಲಾದ ಬಿಳಿ ಅಥವಾ ಗದ್ದೆ ತುಂಬೆಯಲ್ಲಿ ತುಳಸಿಯಂತೆ ಆರೋಗ್ಯಕಾರಿ ಗುಣಗಳಿವೆ. ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯ ಮಾತಿನಂತೆ ತುಂಬೆ ಗಿಡವು ಸಹ ಚಿಕ್ಕವಾಗಿದ್ದರೂ ಅದು ಆರೋಗ್ಯಕರವಾಗಿ ಮನುಷ್ಯನಿಗೆ ತುಂಬ ಉಪಯೋಗಕಾರಿಯಾಗಿದೆ. ತುಂಬೆ ಹೂವನ್ನು ಬಳಸಿಕೊಂಡು ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು. ಪುರಾಣದ ಪ್ರಕಾರ ಶಿವನ ದೇಹದಲ್ಲಿ ವಿಷ ಸೇರಿದಾಗ ಅದರ ನಿವಾರಣೆಗೆ ತುಂಬೆ … Read more