ಕಣ್ಣಲ್ಲಿ ಬಿದ್ದ ಕಸ ತೆಗೆಯಲು ಟಿಪ್ಸ್! ಕಣ್ಣು ಚುಚ್ಚುವಿಕೆ ನೋವು ಉರಿ ತುರಿಕೆ ನಿವಾರಣೆಗೆ ಮನೆಮದ್ದು! ಕಣ್ಣಿನ ಅರೋಗ್ಯ
ಸಾಮಾನ್ಯವಾಗಿ ನಮ್ಮ ಕಣ್ಣಿನಲ್ಲಿ ಕಸ ಬಿದ್ದರೆ ನಾವು ಅದನ್ನು ಬಟ್ಟೆಯಿಂದ ತೆಗೆಯಲು ಪ್ರಯತ್ನಪಡುತ್ತೇವೆ ಅಥವಾ ನೀರಿನಿಂದ ಕಣ್ಣುಗಳನ್ನು ತೊಳೆದು ಸ್ವಚ್ಛ ಮಾಡಿಕೊಳ್ಳುತ್ತೇವೆ. ಕೆಲವೊಮ್ಮೆ ಕಣ್ಣಿನಲ್ಲಿ ಸಣ್ಣಪುಟ್ಟ ಕಸಗಳು ಇದ್ದರೆ ನೀರಿನಿಂದ ಕಣ್ಣು ತೊಳೆದಾಗ ಹೊರಬರುತ್ತವೆ. ಕೆಲವರಿಗೆ ಕಣ್ಣಿನ ಅಲರ್ಜಿಯಿಂದಾಗಿ ದೂಳು ಹಾಕಿದ ಕಣ್ಣು ತುರಿಸುವ ಅಥವಾ ಚುಚ್ಚಿದ ಅನುಭವವಾಗುತ್ತದೆ. ಚಳಿಗಾಲ ಆರಂಭವಾಗಿ ಬಿಟ್ಟರೆ ಅಂತೂ ಕಣ್ಣಿನಲ್ಲಿ ಬಹಳಷ್ಟು ತುರಿಕೆ ಉಂಟಾಗಿ ಕಣ್ಣು ಕೆಂಪಗೆ ಆಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಕಣ್ಣಿನಲ್ಲಿ ಕಸ ಹೊಕ್ಕಿದಾಗ ಅಥವಾ ಕಣ್ಣಿನ ರೆಪ್ಪೆಗಳಿಗೆ ಅಂಟಿಕೊಂಡಿದ್ದರೆ … Read more