ವಾಸ್ತು ಪ್ರಕಾರ ಮನೆಯಲ್ಲಿ ಅದೃಷ್ಟ ತರುವ ಗಿಡಗಳನ್ನು ಯಾವ ದಿಕ್ಕಿನಲ್ಲಿ ನೆಡಬೇಕು ಗೊತ್ತಾ?

ಮನೆಯಲ್ಲಿ ಹಸಿರು ಇರುವುದು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಗಮನಾರ್ಹ ಪರಿಣಾಮ ಬೀರುತ್ತದೆ. ಶಾಸ್ತ್ರದ ಪ್ರಕಾರ, ಕೆಲವು ಒಳಾಂಗಣ ಸಸ್ಯಗಳು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ, ಹಲವು ವಿಶೇಷವಾದ ಪ್ರಯೋಜನಗಳನ್ನು ನೀಡುತ್ತವೆ. ನೀವು ಮನೆಯಲ್ಲಿ ಈ ಸಸ್ಯಗಳನ್ನು ವಾಸ್ತುಪ್ರಕಾರವಾಗಿ ಒಂದು ಲೆಕ್ಕಾಚಾರದಲ್ಲಿ ಜೋಡಿಸಿ ಬೆಳೆಸಿದ್ದೇ ಆದಲ್ಲಿ, ಅವು ಸಕಾರಾತ್ಮಕ ಪರಿಣಾಮ ಬೀರುವುದು ಮಾತ್ರವಲ್ಲದೆ, ಆ ಮೂಲಕ ನಿಮ್ಮ ಆರೋಗ್ಯ ಹಾಗೂ ಸಂತೋಷವನ್ನು ಸಹ ಹೆಚ್ಚಿಸಿಕೊಳ್ಳಬಹುದು. ವಾಸ್ತುವಿನ ಪ್ರಕಾರ, ಅದೃಷ್ಟದ ಸಸ್ಯಗಳನ್ನು ಇಡುವುದರಿಂದ ಆಗುವ ಪ್ರಯೋಜನಗಳೇನು?ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಒಳಾಂಗಣ ಸಸ್ಯಗಳನ್ನು ಬೆಳೆಸುವುದರಿಂದ ಹಲವಾರು ಪ್ರಯೋಜನಗಳಿವೆ. … Read more

ನಿಮ್ಮ ಮನೆಯ ಒಳಗೆ ಹುತ್ತ, ಜೇನು ಕಟ್ಟಿದ್ದರೆ ಏನು ಫಲ!

ನಿಮ್ಮ ಮನೆಯ ಒಳಗೆ ಅಥವಾ ಹೊರಗೆ ಹುತ್ತ ಅಥವಾ ಜೇನು ಕಟ್ಟಿದರೆ ಏನು ಅರ್ಥ ಎಂಬುದು ಅದರ ಫಲಗಳೇನು ಅದರಿಂದ ತೊಂದರೆಯಾಗುತ್ತದೆಯೋ ಎಂಬುದು ಯಾರಿಗೂ ಸಹ ತಿಳಿದೇ ಇರುವುದಿಲ್ಲ. ನಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಕೆಟ್ಟದಾಗುತ್ತಿದೆ ಎಂಬ ಯೋಚನೆ ಪ್ರತಿಯೊಬ್ಬರಿಗೂ ಸಹ ಕಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಹುತ್ತಗಳು ಬೆಳೆಯುವುದು ಕಡಿಮೆಯಾಗಿದೆ ಆದರೆ ಹಿಂದಿನ ದಿನಗಳೆಲ್ಲ ಮನೆಯಲ್ಲೇ ಹುತ್ತಗಳು ಜೇನುಗಳು ಕಟ್ಟಿರುವುದನ್ನ ಕಾಣಬಹುದಾಗಿದೆ. ಜೇನುಗಳು ಒಂದು ವೇಳೆ ನಿಮ್ಮ ಮನೆಯ ಎಂಟು ದಿಕ್ಕುನಲ್ಲಿ ಯಾವುದಾದರೂ ಒಂದೊಂದು ದಿಕ್ಕಿನಲ್ಲಿ ಕಟ್ಟಿದರೆ ಅದರ … Read more

ನಿಮ್ಮ ಮನೆಗೆ ಈ ಬಣ್ಣ ಇದ್ದರೆ ಒಳಿತು!

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಯಾವ ಭಾಗದ ಕೋಣೆಗೆ ಯಾವ ಬಣ್ಣ ಸೂಕ್ತವಾಗಿರುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ವಿವರಗಳಿವೆ. ಯಾವ ದಿಕ್ಕು ಹಾಗೂ ಯಾವ ಕೋಣೆ ಎಂಬುದರ ಆಧಾರದಲ್ಲಿ ಯಾವ ಬಣ್ಣ ಇರಬೇಕು ಎಂಬುದರ ವಿವರಣೆ ಇಲ್ಲಿದೆ. ಮೊದಲಿಗೆ ಮನೆಯ ಯಜಮಾನರಾದಂಥವರು ಇರುವಂಥ ಮಾಸ್ಟರ್ ಬೆಡ್​ರೂಮ್​ ಬಗ್ಗೆ ಹೇಳುವುದಾದರೆ, ಅದು ನೈರುತ್ಯ ಭಾಗದಲ್ಲೇ ಇರಬೇಕು. ಮತ್ತು ಆ ಭಾಗದಲ್ಲಿ ನೀಲಿ ಬಣ್ಣದ ಪೇಂಟ್ ಇರಬೇಕು. ವಿಶ್ರಾಂತಿಗಾಗಿ ಇರುವ ಕೋಣೆಯಲ್ಲಿ ಸಕಾರಾತ್ಮಕವಾದ ವಾತಾವರಣ ಇರಬೇಕು. ಇಲ್ಲಿ ಯಥೇಚ್ಛವಾದ ಬೆಳಕು … Read more

ಇಂದಿನಿಂದ 48 ವರ್ಷ ಗಜಕೇಸರಿ ಯೋಗ 3 ರಾಶಿಯವರಿಗೆಹಣವೋ ಹಣ,ದುಡ್ಡು-ಯಶಸ್ಸಿನ ಸುರಿಮಳೆ!

ಎಲ್ಲರಿಗೂ ನಮಸ್ಕಾರ. ಇಂದಿನಿಂದ 48 ವರ್ಷ ಗಜಕೇಸರಿ ಯೋಗ ಸಾಯಿಬಾಬಾ ಕೃಪೆಯಿಂದ ಮೂರು ರಾಶಿಯವರಿಗೆ ಹಣ ಮೋಹನ ದು ಯಶಸ್ಸಿನ ಸುರಿಮಳೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ದೀರ್ಘಕಾಲ ದಿಂದ ಬಾಕಿ ಇರುವ ಯೋಜನೆಗಳು ಅಂತಿಮ ವಾಗಿ ಈಗ ಪೂರ್ಣಗೊಳ್ಳುತ್ತದೆ. ಇದರ ಪರಿಣಾಮ ವಾಗಿ ಜೀವನ ದಲ್ಲಿ ಸಂತೋಷ ನಿಮ್ಮದಾಗುತ್ತದೆ. ಈ ರಾಶಿಯ ವ್ಯಕ್ತಿಗಳು ಈ ಅವಧಿಯ ಲ್ಲಿ ಗಮನಾರ್ಹ ಆರ್ಥಿಕ ಲಾಭ ಗಳನ್ನು ನಿರೀಕ್ಷಿಸ ಬಹುದು. ಕಠಿಣ … Read more

ಸೆಪ್ಟೆಂಬರ್ 25 ನೇ ತಾರೀಕಿನಿಂದ 6 ರಾಶಿಯವರಿಗೆ ಮಹಾಶಿವನ ಸಂಪೂರ್ಣ ಕೃಪೆ ಮಹಾರಾಜಯೋಗ ಗುರುಬಲ ಬದುಕು ಬಂಗಾರವಾಗುತ್ತೆ

ನಮಸ್ಕಾರ ಸ್ನೇಹಿತರೆ ಇದೇ ಸೆಪ್ಟೆಂಬರ್ ಇಪ್ಪತ್ತೈದನೇ ತಾರೀಖು ಬಹಳ ಭಯಂಕರ ವಾದಂತಹ ಸೋಮವಾರ ದಿಂದ ಈ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಹಾಗೂ ಅವರ ಜೀವನ ಸಂಪೂರ್ಣ ವಾದ ತಿರು ವನ್ನು ಪಡೆದುಕೊಳ್ಳುತ್ತ ದೆ. ಹೌದು, ಇದೇ ಸೆಪ್ಟೆಂಬರ್ ಇಪ್ಪತೈದು ನೇ ತಾರೀಕಿನ ಸೋಮವಾರ ದಿಂದ ಈ ರಾಶಿಯವರಿಗೆ ಮಹಾಶಿವನ ಸಂಪೂರ್ಣ ವಾದ ಅನುಗ್ರಹ ಆಶೀರ್ವಾದ ದೊರೆಯುತ್ತ ದೆ. ಆದ್ದರಿಂದ ಈ ರಾಶಿಯವರು ಬಹಳಷ್ಟು ಪುಣ್ಯವಂತ ರು ಎಲ್ಲ ರೀತಿಯಿಂದಲೂ ಉತ್ತಮವಾದ ಪ್ರತಿಫಲ ವನ್ನು ಪಡೆದುಕೊಳ್ಳ ಲಿದ್ದಾರೆ. … Read more

ನಾಳೆ ಸೆಪ್ಟೆಂಬರ್ 20 ಬುಧವಾರನಾಳೆಯ ಮಧ್ಯರಾತ್ರಿಯಿಂದ 8 ರಾಶಿಯವರಿಗೆ ಗಜಕೇಸರಿ ಯೋಗ!

ಎಲ್ಲರಿಗೂ ನಮಸ್ಕಾರ ನಾಳೆ ಸೆಪ್ಟೆಂಬರ್ ಇಪ್ಪತ್ತ ನೇ ತಾರೀಖು ಬುಧವಾರ ನಾಳೆಯ ಮಧ್ಯರಾತ್ರಿಯಿಂದ ಎಂಟು ರಾಶಿಯವರಿಗೆ ಗಜಕೇಸರಿ ಯೋಗ ಆರಂಭ ಕುಬೇರ ದೇವನ ಕೃಪೆಯಿಂದ ಮುಟ್ಟಿ ದ್ದೆಲ್ಲ ಚಿನ್ನ ವಾಗುತ್ತೆ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಅ ಈ ರಾಶಿಯ ಜನರು ಇಂದು ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿಯ ನ್ನು ಕೇಳುತ್ತಾರೆ. ಇದು ಮನಸ್ಸ ನ್ನು ಸಂತೋಷ ಪಡಿಸುತ್ತದೆ ಮತ್ತು ಸಮಾಜ ದಲ್ಲಿ ಗೌರವ ವನ್ನು ಹೆಚ್ಚಳವಾಗುವಂತೆ ಮಾಡುತ್ತದೆ. … Read more

30 ವಯಸ್ಸು ದಾಟಿದ ಪುರುಷರು ಎಚ್ಚರ ನಿಮಗೂ ಈ ಅರೋಗ್ಯ ಸಮಸ್ಸೆಗಳು ಇದ್ದರೆ ಅಪ್ಪಿತಪ್ಪಿಯು ಇವುಗಳನ್ನು ನಿರ್ಲಕ್ಷಿಸಬೇಡಿ!

 ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ ಪುರುಷರಲ್ಲಿ 30 ವರ್ಷ ವಯಸ್ಸಿನೊಳಗೆ ಅನೇಕ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಇದಕ್ಕಾಗಿ ನೀವು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯ. ಮೂಳೆಗಳು ದುರ್ಬಲವಾಗುತ್ತವೆ 30ನೇ ವಯಸ್ಸಿನಲ್ಲಿ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಮೂಳೆಗಳಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು. ಇದು ತೂಕ ಇಳಿಕೆಗೂ ಸಹಾಯ ಮಾಡುತ್ತದೆ. ಪ್ರತಿದಿನ 1 ಲೋಟ ಹಾಲು ಕುಡಿಯಿರಿ. ಹೃದಯ ರೋಗ 30 … Read more

ಪ್ರಯಾಣದಲ್ಲಿ ಹಾವುಗಳು ಅಡ್ಡ ಬಂದ್ದರೆ ತೊಂದರೆಗಳೇನು!

ವಿಜ್ಞಾನ ಮತ್ತು ಆಧುನಿಕತೆಯ ಯುಗದಲ್ಲಿ ಸಮಾಜವು ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಆದರೆ ಇಂದಿಗೂ ಅಂತಹ ಕೆಲವು ಘಟನೆಗಳು ನಡೆಯುತ್ತಿವೆ. ಅದನ್ನು ಅದೃಷ್ಟ ಮತ್ತು ದುರಾದೃಷ್ಟದ ದೃಷ್ಟಿಯಲ್ಲಿ ನೋಡಲಾಗುತ್ತದೆ. ಇವುಗಳಿಗೆ ವೈಜ್ಞಾನಿಕ ತಳಹದಿ ಇಲ್ಲದಿದ್ದರೂ ಅದು ಜ್ಯೋತಿಷ್ಯ ಮತ್ತು ಸಾಮಾಜಿಕ ಅಭಿಪ್ರಾಯವನ್ನು ಮಾತ್ರ ಹೊಂದಿರುತ್ತದೆ. ಧರ್ಮವನ್ನು ನಂಬುವ ಜನರು ಇನ್ನೂ ಶಕುನ ಮತ್ತು ಕೆಟ್ಟ ಶಕುನಗಳನ್ನು ನಂಬುತ್ತಾರೆ. ಈ ಅಭಿಪ್ರಾಯಗಳ ಆಧಾರದ ಮೇಲೆ, ಇಂದು ನಾವು ನಿಮಗೆ ಹಾವುಗಳಿಗೆ ಸಂಬಂಧಿಸಿದ ಕೆಲವು ಶಕುನ ಮತ್ತು ಕೆಟ್ಟ ಶಕುನಗಳ ಬಗ್ಗೆ … Read more

ಈ ಸೊಪ್ಪು ಭೂಮಿಯ ಮೇಲಿನ ದಿವ್ಯ ಔಷಧಿ! ಪಾಲಕ್ ಸೊಪ್ಪು ಲಾಭಗಳು!

ನಮ್ಮ ಜೀವನಶೈಲಿಯಲ್ಲಿ ನಮ್ಮ ಆರೋಗ್ಯ ಉತ್ತಮವಾಗಿರಬೇಕು ಎಂದರೆ ನಾವು ನಿಸರ್ಗ ದತ್ತವಾದ ಉತ್ಪನ್ನಗಳನ್ನು ಸೇವಿಸಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನಿಸರ್ಗದ ಮಡಿಲಲ್ಲಿ ಸಿಗುವ ಯಾವುದೇ ಹಣ್ಣು-ತರಕಾರಿಗಳು ಮತ್ತು ಹಸಿರು ಎಲೆ-ತರಕಾರಿ ನಮ್ಮ ಆರೋಗ್ಯಕ್ಕೆ ದುಪ್ಪಟ್ಟು ಆರೋಗ್ಯದ ಪರಿಣಾಮಗಳನ್ನು ತಂದುಕೊಡುತ್ತವೆ. ಅಂತಹದೇ ಒಂದು ವಿಚಾರದ ಬಗ್ಗೆ ನಾವಿಲ್ಲಿ ಮಾತನಾಡಲು ಹೊರಟಿದ್ದೇವೆ. ಅದೇನು ಗೊತ್ತಾ? ಪಾಲಕ್ ಸೊಪ್ಪಿನ ಆರೋಗ್ಯ ಸೀಕ್ರೆಟ್. ಹೌದು, ಆರೋಗ್ಯ ತಜ್ಞರನ್ನು ಕೇಳಿದರೆ ಪಾಲಕ್ ಸೊಪ್ಪಿನ ಜ್ಯೂಸ್ ಪ್ರತಿದಿನ ಸೇವಿಸಬೇಕು ಎಂದು ಹೇಳುತ್ತಾರೆ. ಕಾರಣ ಏನು ಗೊತ್ತಾ? … Read more

ಇಂದು ಸೆಪ್ಟೆಂಬರ್ 18 ಗೌರಿ ಗಣೇಶ ಹಬ್ಬ 6 ರಾಶಿಯವರಿಗೆ ಅದೃಷ್ಟ ಗಜಕೇಸರಿ ಯೋಗ ಮುಂದಿನ 50ವರ್ಷಗಳು ಗಣೇಶನ ಕೃಪೆ ಗುರುಬಲ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಸೆಪ್ಟೆಂಬರ್ ಹದಿನೆಂಟನೇ ತಾರೀಖು ಬಹಳ ವಿಶೇಷವಾದ ಗೌರಿ ಗಣೇಶ ಹಬ್ಬ. ಈ ಒಂದು ಹಬ್ಬದ ದಿನ ದಿಂದ ಮುಂದಿನ 50 ವರ್ಷಗಳ ವರೆಗೂ ಕೂಡ ಈ ರಾಶಿಯವರಿಗೆ ಗುರು ಬಲ ಹಾಗೂ ಗಜಕೇಸರಿ ಯೋಗ ಆರಂಭ. ಹೌದು, ಈ ರಾಶಿಯವರಿಗೆ ಮಹಾ ಶಿವ ಹಾಗೂ ಪಾರ್ವತಿ ದೇವಿಯ ಸಂಪೂರ್ಣ ವಾದ ಆಶೀರ್ವಾದ ದೊರೆಯುತ್ತ ದೆ. ಇದರಿಂದ ಈ ರಾಶಿಯವರಿಗೆ ಇನ್ನು ಮುಂದೆ ಎಲ್ಲ ರೀತಿಯಿಂದಲೂ ಉತ್ತಮವಾದ ದಿನ ಗಳು ಪ್ರಾರಂಭ ವಾಗುತ್ತದೆ. … Read more