ಅಶ್ವಗಂಧದ ಉಪಯೋಗಗಳನ್ನು ನೀವು ತಿಳಿಯಲೇಬೇಕು
ಅಶ್ವಗಂಧ ಎಂಬುದು ಒಂದು ಔಷಧಿಯ ಗಿಡ ಹಿರಿಯರಿಂದ ಹಿಡಿದು ಎಂದು ಕರೆಸಿಕೊಳ್ಳುವ ಈ ಸಸ್ಯ ಪುರಾತನ ಕಾಲದಿಂದಲೂ ಆಯುರ್ವೇದದಲ್ಲಿ ಹೆಚ್ಚಾಗಿ ಉಪಯೋಗ ಮಾಡುವ ಒಂದು ಔಷಧೀಯ ಗಿಡ ವಾಗಿದೆ. ಮನುಕುಲ ಕ್ಕೆ ಅದ್ಭುತ ವಾದ ಗಿಡಮೂಲಿಕೆ ಯಾಗಿ ಪ್ರಕೃತಿ ನೀಡಿರುವ ಒಂದು ಉಡುಗೊರೆ ಎಂದೇ ಹೇಳ ಬಹುದು. ಈಗಲೂ ಅನೇಕ ಆಯುರ್ವೇದ ಔಷಧಿಗಳ ಲ್ಲಿ ಅಶ್ವಗಂಧ ವನ್ನು ಬಳಕೆಯನ್ನು ಮಾಡುತ್ತಿದ್ದಾರೆ. ಈ ಸಸ್ಯದ ಬೇರಿನಿಂದ ಕೈ ಉಜ್ಜಿ ದರೆ ಕೈಯೆಲ್ಲ ಕುದುರೆಯ ಮೂತ್ರ ದಂತಹ ವಾಸನೆ ಬರುತ್ತದೆ … Read more