ಬಟ್ಟೆಗಳ ಮೇಲಿನ ಕಬ್ಬಿಣದ ತುಕ್ಕಿನ ಕಲೆಗಳನ್ನು ತೆಗೆಯುವ ಟಿಪ್ಸ್!
ಪ್ರತಿಯೊಬ್ಬರ ಮನೆಯಲ್ಲೂ ಡಿಸ್ಟಿಲ್ಡ್ ವಿನೆಗರ್ ಇದ್ದೇ ಇರುತ್ತದೆ. ನಾವು ಇದನ್ನು ವಿವಿಧ ಬಗೆಯಲ್ಲಿ ವಿವಿಧ ಕಾರಣಗಳಿಗೆ ಬಳಸುತ್ತೇವೆ. ಆದರೆ ಇದರಿಂದ ಕಲೆಗಳನ್ನು ಸಹ ಹೋಗಲಾಡಿಸಬಹುದು ಎಂಬುದನ್ನು ಇದು ಸಾಬೀತು ಮಾಡಿದೆ. ವಿನೆಗರ್ನಲ್ಲಿ ಇರುವಂತಹ ಅಸಿಟಿಕ್ ಆಮ್ಲ ತುಂಬಾ ಮೈಲ್ಡ್ ಆಗಿದ್ದು, ನಿಮ್ಮ ಬಟ್ಟೆಯ ಫ್ಯಾಬ್ರಿಕ್ ಹಾಳಾಗದಂತೆ ಕಲೆಗಳನ್ನು ಇದು ನಿವಾರಣೆ ಮಾಡುತ್ತದೆ. ಇದನ್ನು ಬಳಸುವ ಪ್ರಕ್ರಿಯೆ ಕೂಡ ತುಂಬಾ ಸಿಂಪಲ್. ಹಾಗಿದ್ದರೆ ಮತ್ತೇಕೆ ತಡ? ಇದರ ಕರಾಮತ್ತನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲು ಮಾಡಬೇಕಾದ ಕೆಲಸ–ನಿಮ್ಮ ಬಟ್ಟೆಯ ಮೇಲೆ … Read more