ಈ ರೀತಿ ಧ್ಯಾನ ಸೂತ್ರ ಮಾಡಿ! ದಿವ್ಯಶಕ್ತಿ ನೆಮ್ಮದಿ ನಿಮ್ಮದಾಗುತ್ತದೆ!
ಆರೋಗ್ಯ ಸಮಸ್ಯೆ ಇರುವಾಗ ಅಥವಾ ಮಾನಸಿಕ ಸಮಸ್ಯೆ ಇರುವಾಗ ಧ್ಯಾನ ಮಾಡುವುದರಿಂದ ಒಳ್ಳೆಯ ಫಲಿತಾಂಶ ಸಿಗುವುದು ಎಂದು ಹೇಳುವುದನ್ನು ಕೇಳಿರುತ್ತೀರಿ. ಧ್ಯಾನಕ್ಕೆ ಮನಸ್ಸಿನಲ್ಲಿರುವ ಚಡಪಡಿಕೆ, ಗೊಂದಲ, ನೋವು ಎಲ್ಲವನ್ನೂ ಹೊರಹಾಕುವ ಶಕ್ತಿ ಇದೆ. ಧ್ಯಾನದಿಂದ ಏಕಾಗ್ರತೆ ಹೆಚ್ಚುವುದು. ಇನ್ನು ಮನಸ್ಸು ಶಾಂತವಾದಾಗ ರಕ್ತದೊತ್ತಡ ಸರಿಯಾದ ರೀತಿಯಲ್ಲಿರುತ್ತದೆ, ಇನ್ನಿತರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುವುದು. ದೇಹವೂ ಚಟಿವಟಿಕೆಯಿಂದ ಕೂಡಿರುತ್ತದೆ. ಧ್ಯಾನ ಎಂದರೇನು ಎಂಬುವುದು ಬಹುತೇಕ ಎಲ್ಲರಿಗೆ ಗೊತ್ತಿರುತ್ತದೆ. ಧ್ಯಾನವನ್ನು ಒಂದು ಕಡೆ ಕೂತೇ ಮಾಡಬೇಕಾ, ನಡೆಯುವಾಗ, ಪ್ರಯಾಣಿಸುವಾಗ ಧ್ಯಾನ ಮಾಡಬಹುದಾ? … Read more