RBI: ಆರ್ಬಿಐನ ಈ ನಿರ್ಧಾರದಿಂದ 8 ಬ್ಯಾಂಕ್ಗಳಿಗೆ ದೊಡ್ಡ ಹೊಡೆತ!
ನವದೆಹಲಿ: ನಿಯಮಗಳ ಉಲ್ಲಂಘನೆ ಹಿನ್ನೆಲೆ 8 ಬ್ಯಾಂಕ್ಗಳ ವಿರುದ್ಧ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಮುಖ ಕ್ರಮ ಕೈಗೊಂಡಿದೆ. ಈ ಪ್ರಕರಣದಲ್ಲಿ 8 ಸಹಕಾರಿ ಬ್ಯಾಂಕ್ಗಳಿಗೆ ಆರ್ಬಿಐ ದಂಡ ವಿಧಿಸಿದೆ. ಗುಜರಾತ್ನ ಮೆಹ್ಸಾನಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಗೆ ಗರಿಷ್ಠ 40 ಲಕ್ಷ ರೂ. ದಂಡ ವಿಧಿಸಲಾಗಿದೆ. ನಿಯಮ ಪಾಲಿಸಿದ ಬ್ಯಾಂಕುಗಳಿಗೆ ದಂಡ ಮಾಹಿತಿಯ ಪ್ರಕಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(Interest Rate on Co-operative Bank Deposits)ದ 2016ರ ನಿರ್ದೇಶನಗಳ ಕೆಲವು ನಿಯಮಗಳನ್ನು ಪಾಲಿಸದಿದ್ದಕ್ಕಾಗಿ ಮೆಹ್ಸಾನಾ ಅರ್ಬನ್ … Read more