Rahu and Mangal Yuti Yog: ಆಗಸ್ಟ್ 10 ರಿಂದ ಈ ರಾಶಿಗಳ ಜನರು ಅಶುಭ ಯೋಗದಿಂದ ಮುಕ್ತಿ ಪಡೆಯಲಿದ್ದಾರೆ

Mangal-Rahu Yuti: ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ರಾಶಿ ಪರಿವರ್ತನೆಯಿಂದ ಇತರ ರಾಶಿಗಳ ಜನರ ಮೇಲೆಯೂ ಕೂಡ ಪ್ರಭಾವ ಬೀರುತ್ತದೆ. ಇನ್ನೊಂದೆಡೆ ಒಂದು ಗ್ರಹ ಮತ್ತೊಂದು ಗ್ರಹದೊಂದಿಗೆ ಸೇರಿಕೊಳ್ಳುವುದನ್ನು ಸಂಯೋಜನೆ ಎಂದು ಹೇಳಲಾಗುತ್ತದೆ. ಮಂಗಳ ಗ್ರಹ ಪ್ರಸ್ತುತ ತನ್ನದೇ ಆದ ಮೇಷ ರಾಶಿಯಲ್ಲಿ ವಿರಾಜಮಾನವಾಗಿದೆ ಹಾಗೂ ಆಗಸ್ಟ್ 10ರಂದು ಅದು ವೃಷಭ ರಾಶಿಯನ್ನು ಪ್ರವೇಶಿಸಲಿದೆ. ಜುಲೈ 27ರಂದು ಮಂಗಳ ಗ್ರಹ ಮೇಷ ರಾಶಿಗೆ ಪ್ರವೇಶಿಸುತ್ತಿದ್ದಂತೆ ಅಂಗಾರಕ ಯೋಗ ನಿರ್ಮಾಣಗೊಂಡಿತ್ತು. ಮೇಷ ರಾಶಿಯಲ್ಲಿ 37 ವರ್ಷಗಳ ಬಳಿಕ ಈ … Read more

ಮಂಗಳ ಗೋಚರ: ಆಗಸ್ಟ್ ತಿಂಗಳಲ್ಲಿ ಮಂಗಳನ ಸಂಚಾರ- 4 ರಾಶಿಯವರಿಗೆ ಗೋಲ್ಡನ್ ಡೇಸ್ ಆರಂಭ

ಮಂಗಳ ಗೋಚಾರ: ಈ ವರ್ಷ ಸಹೋದರ-ಸಹೋದರಿಯರ ಬಂಧನ ಬೆಸೆಯುವ ಪವಿತ್ರ ಹಬ್ಬ ರಕ್ಷಾಬಂಧನವನ್ನು ಆಗಸ್ಟ್ 11ರಂದು ಆಚರಿಸಲಾಗುವುದು. ಶ್ರಾವಣ  ಮಾಸದ ಹುಣ್ಣಿಮೆಯ ಆರಂಭದಲ್ಲಿ ಭದ್ರಾ ಕಾಲದ ಕಾರಣದಿಂದ ಕೆಲವರು ಆಗಸ್ಟ್ 12 ರಂದು ರಕ್ಷಾಬಂಧನವನ್ನು ಆಚರಿಸುತ್ತಾರೆ. ಇದಲ್ಲದೆ ಈ ರಕ್ಷಾಬಂಧನದ ಸಮಯದಲ್ಲಿ ಜ್ಯೋತಿಷ್ಯದಲ್ಲೂ ದೊಡ್ಡ ಬದಲಾವಣೆ ಆಗಲಿದೆ. ರಕ್ಷಾಬಂಧನದ ಒಂದು ದಿನ ಮೊದಲು ಅಂದರೆ  ಆಗಸ್ಟ್ 10, 2022 ರಂದು,  ಗ್ರಹಗಳ ಕಮಾಂಡರ್ ಮಂಗಳ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ.  ಆಗಸ್ಟ್ 10 ರಂದು ಮಂಗಳನು ​​ಮೇಷ ರಾಶಿಯನ್ನು … Read more

Mangal Gochar 2022: ಒಂದು ವಾರದ ಬಳಿಕ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭ

ಮಂಗಳ ಗೋಚಾರ ಪ್ರಭಾವ: ನವಗ್ರಹಗಳಲ್ಲಿ ಕಮಾಂಡರ್ ಗ್ರಹ ಎಂದು ಪರಿಗಣಿಸಲಾಗಿರುವ ಮಂಗಳ ಗ್ರಹವು ಆಗಸ್ಟ್ 10ರಂದು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಪ್ರಸ್ತುತ ಮೇಷ ರಾಶಿಯಲ್ಲಿರುವ ಮಂಗಳನು ಆಗಸ್ಟ್ 10ರ ರಾತ್ರಿ 9:32 ಕ್ಕೆ ವೃಷಭ ರಾಶಿಯಲ್ಲಿ ಸಾಗಲಿದ್ದಾನೆ. ಈ ಸಮಯದಲ್ಲಿ ಮಂಗಳನು ಕೆಲವು ರಾಶಿಯ ಜನರ ಜೀವನದ ಮೇಲೆ ವಿಶೇಷ ಪರಿಣಾಮ ಬೀರಲಿದ್ದಾನೆ ಎಂದು ಹೇಳಲಾಗುತ್ತಿದೆ.  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಮಂಗಳನು ಉತ್ತಮ ಸ್ಥಾನದಲ್ಲಿದ್ದರೆ ಅವರು ನಿರ್ಭೀತರಾಗಿ ಇರುತ್ತಾರೆ. ಪ್ರತಿ ಕಾರ್ಯದಲ್ಲೂ … Read more