Petrol-Diesel Price: ರಾಜ್ಯದ ಈ ಜಿಲ್ಲೆಗಳಲ್ಲಿ ಇಂಧನ ಬೆಲೆ ಭಾರೀ ಇಳಿಕೆ: ದರ ವಿವರ ಹೀಗಿದೆ

ಒಂದೆಡೆ ಬಾಂಗ್ಲಾದೇಶದಲ್ಲಿ ಭಾರೀ ಪ್ರಮಾಣದಲ್ಲಿ ಇಂಧನ ಬೆಲೆ ಏರಿಕೆಯಾಗಿದ್ದು, ಈ ವಿಚಾರವನ್ನು ಖಂಡಿಸಿ ಅಲ್ಲಿನ ಜನರು ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದೆಡೆ ಭಾರತದಲ್ಲಿ ಬರೋಬ್ಬರಿ 75 ದಿನಗಳಿಂದ ಯಾವುದೇ ಬದಲಾವಣೆ ಇಲ್ಲದೆ, ಸ್ಥಿರತೆ ಕಾಯ್ದುಕೊಂಡಿದೆ. ಜಾಗತಿಕ ಕಚ್ಚಾ ತೈಲ ಇಂದು ತೀವ್ರ ಇಳಿಕೆಯಾಗಿದ್ದು, 95 ಡಾಲರ್‍ ಗಡಿಯಿಂದ ಕೆಳಗಿಳಿದಿದೆ. ಇನ್ನು ಕರ್ನಾಟಕದ 13 ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದೆಲ್ಲ ಭಾಗಗಳಲ್ಲಿ ಪೆಟ್ರೋಲ್‍ ಮತ್ತು ಡೀಸೆಲ್‍ ಬೆಲೆ ಇಳಿಕೆಯಾಗಿದೆ. ಇಲ್ಲಿದೆ ನೋಡಿ ಇಂಧನ ಬೆಲೆಯ ಸಂಪೂರ್ಣ ವಿವರ. ಇದನ್ನೂ ಓದಿ: ಹೊಸ ಸೂತ್ರದೊಂದಿಗೆ … Read more

ಪೆಟ್ರೋಲ್-ಡೀಸೆಲ್ ಬಳಿಕ ಸಿಎನ್‌ಜಿ ದರ ಏರಿಕೆ

ಗ್ರಾಹಕರಿಗೆ ಸಿಎನ್‌ಜಿ ದರ ಏರಿಕೆ ಬಿಸಿ: ಕಳೆದ 70 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಸ್ತವವಾಗಿ,  ಕೇಂದ್ರ ಸರ್ಕಾರವು ಮೇ 21 ರಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡಿತು. ಇದಾದ ನಂತರ ದೇಶಾದ್ಯಂತ ಪ್ರತಿ ಲೀಟರ್  ಪೆಟ್ರೋಲ್ ಬೆಲೆಯಲ್ಲಿ 9.50 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 7 ರೂ. ಇಳಿಕೆ ಕಂಡಿದೆ. ಆದರೆ, ಈ ಮಧ್ಯೆ ಸಿಎನ್‌ಜಿ ದರದಲ್ಲಿ ಭಾರೀ ಏರಿಕೆ ಕಂಡು ಬಂದಿದೆ. … Read more