ಆಗಸ್ಟ್ 7ಕ್ಕೆ ಭೂಮಿಯ ಕಕ್ಷೆ ಮುಟ್ಟಲಿರುವ SSLV ರಾಕೆಟ್; ಏನಿದರ ವಿಶೇಷತೆ?
ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಂಗಳವಾರ SSLV (ಸಣ್ಣ ಉಪಗ್ರಹ ಉಡ್ಡಯನ ವಾಹನ)ವನ್ನು ಉಡಾವಣೆ ಮಾಡುತ್ತಿದೆ. ಆಂಧ್ರ ಪ್ರದೇಶದ ಶ್ರೀ ಹರಿಕೋಟದ ಸತೀಶ್ ಧವನ್ ಉಡಾವಣೆ ಕೇಂದ್ರದಿಂದ ಆಗಸ್ಟ್ 7 ರಂದು ಬೆಳಗ್ಗೆ 9:18 ಕ್ಕೆ ಉಡಾವಣೆ ಆಗಲಿದೆ ಎಂದು ತಿಳಿಸಿದೆ. SSLV ವಿಶೇಷತೆ ಏನು? ಭಾರತೀಯ ಅಂತರಿಕ್ಷ ಚರಿತ್ರೆಯಲ್ಲಿ SSLV ಪ್ರಾಮುಖ್ಯತೆ ಏನು? SSLV ಅಂದರೆ, ಸಣ್ಣ ಉಪಗ್ರಹ ಉಡ್ಡಯನ ವಾಹನ.ಇಸ್ರೋದಲ್ಲಿ ಈ ವರೆಗೆ PSLV (ಪೋಲಾರ್ ಉಪಗ್ರಹ ಉಡ್ಡಯನ ವಾಹನ) … Read more