ಚೀನಾದಲ್ಲಿ ‘ಲಾಂಗ್ಯಾ ವೈರಸ್’: 35 ಜನರಲ್ಲಿ ಕಂಡುಬಂದ ಈ ವೈರಸ್ ಎಷ್ಟು ಅಪಾಯಕಾರಿ ಗೊತ್ತಾ?

ಕೊರೊನಾ ವೈರಸ್ ಜಗತ್ತಿನಲ್ಲಿ ಅದೆಷ್ಟೋ ಪ್ರಾಣ ಕಿತ್ತುಕೊಂಡಿದೆ. ಇಂದಿಗೂ ಕೂಡ ಕೊರೊನಾ ಸೋಂಕು ಎಂದರೆ ಜನರು ಭಯಭೀತರಾಗುತ್ತಿದ್ದಾರೆ. ಈ ವೈರಸ್ ವಕ್ಕರಿಸಿದ ಬಳಿಕ ಅದೆಷ್ಟೋ ವೇರಿಯೆಂಟ್ ಗಳು ಬಂದು ಇನ್ನಷ್ಟೂ ಸಮಸ್ಯೆಗೆ ದೂಡಿತ್ತು. ಇದೀಗ ಮತ್ತೆ ಚೀನಾದಲ್ಲಿ ಹೊಸದೊಂದು ಸೋಂಕು ಕಂಡುಬಂದಿದೆ. ಇದನ್ನು ಲಾಂಗ್ಯಾ ವೈರಸ್ ಎಂದು ಕರೆಯಲಾಗುತ್ತಿದ್ದು, ಈಗಾಗಲೇ 35 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ. ಇದನ್ನೂ ಓದಿ: ನನ್ನ ಮನೆ ಮೇಲೆ FBI ಅಘೋಷಿತ ದಾಳಿ ನಡೆಸಿದೆ: ಟ್ರಂಪ್ ಆಕ್ರೋಶ ಲ್ಯಾಂಗ್ಯಾ ವೈರಸ್‌ಗೆ ಯಾವುದೇ ಲಸಿಕೆ … Read more

China Taiwan Crisis 2022: ಚೀನಾ-ತೈವಾನ್ ಯುದ್ಧವಾದ್ರೆ ನಿಮ್ಮ ಮೊಬೈಲ್, ಕಂಪ್ಯೂಟರ್ ನಿಂತು ಹೋಗುತ್ತಾ?

China Taiwan Crisis 2022: ಚೀನಾದ ಎಲ್ಲಾ ಬೆದರಿಕೆಗಳ ಹೊರತಾಗಿಯೂ, ಯುಎಸ್ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದರು. 19 ಗಂಟೆಗಳ ಕಾಲ ಪೆಲೋಸಿ, ತೈವಾನ್ ಅಧ್ಯಕ್ಷರು ಮತ್ತು ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಚೀನಾದ ಎಚ್ಚರಿಕೆಗಳನ್ನು ಅಮೆರಿಕ ಲೆಕ್ಕಿಸುವುದಿಲ್ಲ ಎಂಬುದಕ್ಕೆ ಬೆದರಿಕೆಗಳ ಮಧ್ಯೆ ಪೆಲೋಸಿಯ ಭೇಟಿಯೇ ಸಾಕ್ಷಿಯಾಗಿದೆ. ತೈವಾನ್‌ಗೆ ಅಮೆರಿಕ ತಮ್ಮೊಂದಿಗೆ ಇದೆ ಎಂದು ಪೆಲೋಸಿ ಭರವಸೆ ನೀಡಿದರು. ಪೆಲೋಸಿಯ ಭೇಟಿಯಿಂದ ಹತಾಶೆಗೊಂಡಿರುವ ಚೀನಾ, ತೈವಾನ್‌ನ ಹಲವು ಸ್ಥಳಗಳಲ್ಲಿ ತನ್ನ ಯುದ್ಧ … Read more