ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಆಗುವ ಲಾಭಗಳೇನು!
ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಹಳೆಯ ಕಾಲದ ಪದ್ಧತಿ ಆಯುರ್ವೇದದಲ್ಲೂ ಕೂಡ ಇದರ ಉಲ್ಲೇಖವಿದೆ ಹಳೆಯ ಕಾಲದ ಪದ್ಧತಿಯಿಂದಲೇ ಬೆರಗಾಗುವಂತಹ ಆರೋಗ್ಯದ ಲಾಭಗಳಿವೆ ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಎಂಟು ಗಂಟೆಯ ಬಳಿಕ ಕುಡಿಯಬೇಕು ಹೀಗೆ ಮಾಡಿದರೆ ವಾತ ಪಿತ್ತ ಕಫ ಎಲ್ಲಾ ಗುಣ ಆಗುತ್ತದೆ ಸೋಂಕು ನಿವಾರಕವಾಗಿಯೂ ಕೆಲಸಮಾಡುತ್ತದೆ. ಅತಿಸಾರ ಬೇದಿ ಕಾಮಾಲೆ ವಿರುದ್ಧ ಹೋರಾಡುತ್ತದೆ ಆಮ್ಲ ಜೀರ್ಣಕ್ರಿಯೆಗೆ ಸಹಕಾರಿ ತಾಮ್ರದಲ್ಲಿ ಹಾಕಿರುವ ನೀರನ್ನು ಕುಡಿದರೆ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ತಾಮ್ರ ಕ್ಯಾನ್ಸರ್ ಮತ್ತು ಅಧಿಕಾರದ … Read more