ತಿರುಮಲ ದರ್ಶನಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಪಾಲಿಸದಿದ್ದರೆ ಏನಾಗುತ್ತದೆ!

ನಮಸ್ಕಾರ ಸ್ನೇಹಿತರೇ, ತಿರುಮಲೆಯಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ನೀವು ಎಷ್ಟು ಸಲ ಮಾಡಿದ್ದೀರ ಸುಮಾರು ಸಲ ಮಾಡಿರಬಹುದು ಅಲ್ವಾ ಆದರೂ ವೆಂಕಟೇಶ್ವರ ಸ್ವಾಮಿಯನ್ನು ನೋಡಬೇಕು ಎಂದರೆ ಕೆಲವು ನಿಯಮಗಳನ್ನು ಪಾಲಿಸಬೇಕು ನೀವು ಅದನ್ನು ಹಾಗೆನೇ ಮಾಡಿದ್ದೀರಾ ಈ ನಿಯಮಗಳನ್ನು ಪಾಲಿಸದೆ ಇದ್ದರೆ ನಿಮ್ಮ ದರ್ಶನ ಪೂರ್ತಿ ಆಗುವುದಿಲ್ಲ ನಿಮ್ಮಲ್ಲಿ ಸುಮಾರು ಜನರಿಗೆ ಈ ವಿಷಯ ಗೊತ್ತಿಲ್ಲ ಗೊತ್ತಿದ್ದರೂ ಕೂಡ ಕೆಲವರು ಆ ನಿಯಮಗಳನ್ನು ಪಾಲಿಸುವುದಿಲ್ಲ ಇನ್ನೊಂದು ಸಲ ನೀವು ತಿರುಮಲೆಗೆ ಹೋಗುವುದಾದರೆ ಶ್ರೀ ವೆಂಕಟೇಶ್ವರ ಸ್ವಾಮಿಯ … Read more