ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ ಎಂದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ ನೋಡಿ!

ಮಗು ಹುಟ್ಟಿ ಬೆಳೆಯುವವರೆಗೆ ತಾಯಿ ಆದವಳಿಗೆ ಅದೆಷ್ಟು ಜವಬ್ದಾರಿಗಳಿವೆ ಒಂದೋ ಎರಡೂ. ಮಕ್ಕಳ ಲಾಲನೆ ಪಾಲನೆಯಲ್ಲಿ ಅಧಿಕ ಸಮಯ ಕಳೆದೇಹೋಗುತ್ತದೆ. ಅವರ ತಿಂಡಿ, ಊಟ, ಪಾಠ, ನಿದ್ದೆ ಆಟ, ಎಲ್ಲ ಮಾಡುವಾಗ ತಾಯಂದಿರಿಗೆ ಹಲವು ಚಿಂತೆ ಕಾಡುತ್ತದೆ.  ಮಕ್ಕಳು ಸರಿಯಾಗಿ ಊಟ ಮಾಡದಿದ್ದರೆ, ನಿದ್ದೆ ಮಾಡದಿದ್ದರೆ, ಮಣ್ಣು ತಿನ್ನುತ್ತಿದ್ದರೆ, ಮಕ್ಕಳ ಆರೋಗ್ಯದ ಚಿಂತೆ ಕಾಡುತ್ತದೆ. ಯಾರಾದರೂ ಮಗು ತೆಳ್ಳಗೆ ಇದೆ ಅಂದರೆ ಸಾಕು ಇನ್ನೊಂದು ತಲೆ ನೋವು.  ಏನೇ ಇರಲಿ ಮಗು ಅದರ ವಯಸ್ಸಿಗೆ ಸರಿಯಾಗಿ ತಿನ್ನುತ್ತಿದರೆ, … Read more