ರಕ್ಷಾ ದಾರ ಮೊದಲು ಕಟ್ಟಿದ್ದು ಯಾರು ಗೊತ್ತಾ? ಅಣ್ಣ ತಂಗಿಯರ ಸಂಬಂಧದಲ್ಲಿ ಇರಲಿಲ್ಲ ಈ ಪದ್ಧತಿ!

ರಕ್ಷಾ ಬಂಧನ ಪೌರಾಣಿಕ ಕಥೆ: 2022 ರಲ್ಲಿ, ರಕ್ಷಾ ಬಂಧನದ ಹಬ್ಬವನ್ನು ಆಗಸ್ಟ್ 11 ಮತ್ತು 12 ರಂದು ಆಚರಿಸಲಾಗುತ್ತದೆ. ರಕ್ಷಾಬಂಧನದಂದು, ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ರಾಖಿ ಕಟ್ಟುತ್ತಾರೆ. ರಾಖಿಯನ್ನು ರಕ್ಷಾ ಸೂತ್ರ ಎಂದೂ ಕರೆಯುತ್ತಾರೆ. ಈ ಹಬ್ಬ ಅಣ್ಣ-ತಂಗಿಯರ ಬಾಂಧವ್ಯಕ್ಕೆ ಮೀಸಲಾಗಿದ್ದರೂ ಮೊಟ್ಟಮೊದಲ ಬಾರಿಗೆ ಸಹೋದರಿ ತನ್ನ ಪತಿಗೆ ರಕ್ಷಣಾ ದಾರವನ್ನು ಕಟ್ಟಿದ್ದಳು ಎಂದು ಹಿಂದೂ ಧರ್ಮ-ಪುರಾಣಗಳಲ್ಲಿ ಹೇಳಲಾಗಿದೆ. ಈ ಬಗ್ಗೆ ಆಸಕ್ತಿದಾಯಕ ಕಥೆಯನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ. ಇದನ್ನೂ ಓದಿ: ಖಾಸಗಿ ಬಸ್ … Read more