ಮನೆಯ ಈ ಭಾಗದಲ್ಲಿ ಶತಪದಿ ಕಂಡರೆ ಅಶುಭ ನಿವಾರಣೆ ಖಂಡಿತ!
ಮಳೆಗಾಲದಲ್ಲಿ ಶತಪದಿ ಅಥವಾ ಲಕ್ಷ್ಮೀ ಚೇಳುಗಳು ಆಗಾಗ್ಗೆ ಕಂಡುಬರುತ್ತದೆ. ಆದರೆ ಮಳೆಯಿಲ್ಲದ ಸಂದರ್ಭದಲ್ಲಿ ಎಲ್ಲಾದರೂ ಶತಪದಿಗಳು ಕಂಡರೆ, ಅದಕ್ಕೆ ಕೆಲ ಅರ್ಥಗಳನ್ನು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಶತಪದಿಯ ಹಠಾತ್ ಪ್ರತ್ಯಕ್ಷವು ಅದೃಷ್ಟ ಮತ್ತು ದುರದೃಷ್ಟವನ್ನು ಸೂಚಿಸುತ್ತದೆ. ಇದನ್ನೂ ಓದಿ: NEET 2022: ಎಂಬಿಬಿಎಸ್ ಸೀಟ್ಗಳ ಸಂಖ್ಯೆ ಹೆಚ್ಚಳ: ಯಾವ ರಾಜ್ಯಕ್ಕೆ ಎಷ್ಟು ಸೀಟು? ವಾಸ್ತು ತಜ್ಞರ ಪ್ರಕಾರ, ಶತಪದಿಯನ್ನು ರಾಹುವಿನ ಸಂಕೇತವೆಂದು ಪರಿಗಣಿಸಲಾಗಿದೆ. ಆದ್ದದರಿಂದ ಮನೆಯಲ್ಲಿ ಕಂಡರೂ ಸಾಯಿಸದೆ ಮನೆಯಿಂದ ಹೊರಗೆ ಎಸೆಯಿರಿ. ಶತಪದಿಯನ್ನು ಕೊಲ್ಲುವುದರಿಂದ ವ್ಯಕ್ತಿಯ ಜಾತಕದಲ್ಲಿ ರಾಹುವಿನ … Read more